ಬೆಂಗಳೂರು: ಇ-ಖಾತಾ ಸೇವೆಗಳನ್ನು ಶ್ರೀ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಯೋಜನೆ ರೂಪಿಸಿದ್ದು, ಯುವ ಉದ್ಯಮಿ ಅಥವಾ ಸ್ಥಳಿಯ ಉದ್ಯಮಿಯಾಗಿ ಜಿಬಿಎನಲ್ಲಿ ಆನ್ಲೈನ್ ನೋಂದಣಿ ಮಾಡಿ, ನಾಗರಿಕರಿಗೆ ಇ-&ಖಾತಾ ಸೇವೆಗಳನ್ನು ನೀಡಬಹುದು. ಪ್ರತಿ ಇ&-ಖಾತಾಗೆ 45 ರೂ.ಗಳಿಸುವ ಸುವರ್ಣಾವಕಾಶ ನೀಡಿದೆ.