ಒಟ್ಟು 4,500 ಬಸ್ಗಳ ಪೈಕಿ 3,800 ಬಸ್ಗಳು 12 ಮೀಟರ್ ಉದ್ದದ್ದಾಗಿದ್ದರೆ, 900 ಬಸ್ಗಳು 9 ಮೀಟರ್ ಉದ್ದವಿರಲಿವೆ. ಇದರಲ್ಲಿ 400 ಬಸ್ಗಳು ಹವಾನಿಯಂತ್ರಿತವಾಗಿರಲಿವೆ. ವಾಹನ ತಯಾರಿಕಾ ಸಂಸ್ಥೆಗಳು ಹಂತಹಂತವಾಗಿ ಬಸ್ಗಳನ್ನು ಪೂರೈಸಲಿದ್ದು, ಲಭ್ಯತೆಗೆ ಅನುಗುಣವಾಗಿ ಪ್ರಯಾಣಿಕರ ಸೇವೆಗೆ ನಿಯೋಜಿಸಲಾಗುತ್ತದೆ.