

ಪ್ರಮುಖ ಮುಖ್ಯಾಂಶಗಳು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರಿಂದ ಹಿಡಿದು ಬೆಲೆ ಹೋಲಿಕೆ, ತಜ್ಞರ ಸಲಹೆ ಪಡೆಯುವುದು ಹಾಗೂ ವೈಯಕ್ತಿಕ ಶಿಫಾರಸುಗಳನ್ನು ಪಡೆಯುವವರೆಗೆ ಗ್ರಾಹಕರು ಈಗ ಸಾಂಪ್ರದಾಯಿಕ ಸರ್ಚ್ ಎಂಜಿನ್ಗಳಿಗಿಂತ ಎಐ ಸಾಧನಗಳನ್ನೇ ಹೆಚ್ಚು ಅವಲಂಬಿಸುತ್ತಿದ್ದಾರೆ ಎಂದು ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಎಐ ಬಳಕೆ ಎಷ್ಟರ ಮಟ್ಟಿಗೆ?
ವಿಭಾಗವಾರು ವಿವರ
ಡಿಜಿಟಲ್ ಶಾಪಿಂಗ್ಗೆ ವೇಗ