ಕೋವಿಡ್​: ಆದಿಚುಂಚನಗಿರಿ ಸಂಸ್ಥಾನದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದನಾಥ ಸ್ವಾಮೀಜಿ ನಿಧನ

shivananda swamiji
Published on

ಮೈಸೂರು: ಆದಿಚುಂಚನಗಿರಿ ಸಂಸ್ಥಾನದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದನಾಥ ಸ್ವಾಮೀಜಿ(63) ನಿಧನರಾಗಿದ್ದಾರೆ.

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳಿಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಎರಡು ದಿನದ ಹಿಂದೆ ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್​ ಬಳಿಯ ಆದಿಚುಂಚನಗಿರಿ ಆಸ್ವತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಭೈರವೈಕ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net