

ಮೇಷ: ಶ್ರಮಪಟ್ಟರೂ ಕಾರ್ಯ ಫಲಿಸದು. ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಆದಾಯ. ನಿಮ್ಮ ಮನೋ ಆಶಯ ಈಡೇರುವುದು. ಶುಭಸಂಖ್ಯೆ: 9
ವೃಷಭ: ಕೃಷಿಯಲ್ಲಿ ಅಲ್ಪ ಲಾಭ. ಅನಾರೋಗ್ಯ. ವಿದ್ಯಾರ್ಥಿ ಗಳಲ್ಲಿ ಗೊಂದಲ. ಶತ್ರು ಬಾಧೆ. ದಾಂಪತ್ಯದಲ್ಲಿ ವಿರಸ. ಸ್ಥಳ ಬದಲಾವಣೆ. ಶುಭಸಂಖ್ಯೆ:7
ಮಿಥುನ: ಋಣಬಾಧೆ. ಸ್ನೇಹಿತರಿಗೆ ಹಿತವಚನ ಹೇಳುವಿರಿ. ಹೊಸ ಉದ್ಯೋಗ ಲಭ್ಯವಾಗುವುದು. ಸಮಾಧಾನ, ಕುಟುಂಬ ಸೌಖ್ಯ. ಶುಭಸಂಖ್ಯೆ:1
ಕಟಕ: ವಿರೋಧಿಗಳ ಕುತಂತ್ರಕ್ಕೆ ಬಲಿ. ಕುಲದೇವರ ಅನುಗ್ರಹದಿಂದ ಅನುಕೂಲವಾಗುವುದು. ಮನೆಯಲ್ಲಿ ಧಾರ್ವಿುಕ ಸಮಾರಂಭ. ಶುಭಸಂಖ್ಯೆ:3
ಸಿಂಹ: ಯತ್ನ ಕಾರ್ಯ ವಿಳಂಬ. ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ ಬರಲಿದೆ. ಮನಃಶಾಂತಿ. ವಾಹನ ಖರೀದಿ. ಹಿರಿಯರ ಸಲಹೆ ಒಳಿತು. ಶುಭಸಂಖ್ಯೆ: 5
ಕನ್ಯಾ: ವಿಪರೀತ ಖರ್ಚು. ಕಾರ್ಯಗಳಲ್ಲಿ ಜಯ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಸ್ವಜನರಲ್ಲಿ ಪ್ರೀತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ:2
ತುಲಾ: ಅನ್ಯರಿಗೆ ಉಪಕಾರ ಮಾಡುವಿರಿ. ಬದುಕಿಗೆ ಉತ್ತಮ ತಿರುವು. ಕಾರ್ಯ ವಿಕಲ್ಪ. ಮಹಿಳೆಯರಿಗೆ ಉತ್ತಮ ಲಾಭವಾಗುವ ಅವಕಾಶ. ಶುಭಸಂಖ್ಯೆ: 3
ವೃಶ್ಚಿಕ: ಹೊಸ ವ್ಯಾಪಾರ ಪ್ರಾರಂಭಿಸಲು ಉತ್ತಮ ದಿನ. ಭೋಗವಸ್ತು ಪ್ರಾಪ್ತಿಯಾಗಲಿದೆ. ಬಂಧು ಮಿತ್ರರ ಆಗಮನದಿಂದ ಸಂತಸ. ಶುಭಸಂಖ್ಯೆ: 8
ಧನುಸ್ಸು: ಸ್ತ್ರೀಯರಿಂದ ಲಾಭ. ಆತ್ಮೀಯರೊಂದಿಗೆ ಕಲಹವಾದೀತು. ವ್ಯಾಪಾರದಲ್ಲಿ ಲಾಭ, ಆಭರಣ ಖರೀದಿ. ಮಹಿಳೆಯರಿಗೆ ಶುಭ. ಶುಭಸಂಖ್ಯೆ:4
ಮಕರ: ಹೊಸ ಜವಾಬ್ದಾರಿ ಮಹಿಸಿಕೊಳ್ಳುವ ಮುನ್ನ ಸಾರಾಸಾರ ಯೋಚಿಸಿ. ದೂರ ಪ್ರಯಾಣ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:9
ಕುಂಭ: ಕಾರ್ಯದಲ್ಲಿ ಅನುಕೂಲ. ಸೇವಕ ವರ್ಗದಿಂದ ಸಹಾಯ ದೊರೆಯುವುದು. ಸ್ಥಳ ಬದಲಾವಣೆ. ದಾಂಪತ್ಯದಲ್ಲಿ ಪ್ರೀತಿ ಇರಲಿದೆ. ಶುಭಸಂಖ್ಯೆ:1
ಮೀನ: ಆಲಸ್ಯ ಮನೋಭಾವ. ಶತ್ರುಭಯ. ಸಲ್ಲದ ಅಪವಾದ. ಧನ ನಷ್ಟ. ಚಂಚಲ ಮನಸ್ಸು. ಸಕಾಲಕ್ಕೆ ಭೋಜನ ಇಲ್ಲದಿರುವಿಕೆ. ಶುಭಸಂಖ್ಯೆ: 7