ಕಳೆದ ಎರಡು ತಿಂಗಳಿನಿಂದ ಮಂಡಿ ನೋವಿನ ಬಳಲುತ್ತಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ(CM Siddaramaiah) ರೊಟಿನ್ ಚೆಕ್ಅಪ್ಗಾಗಿ ಮಂಗಳವಾರ ದಿಢೀರ್ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.
ಇದನ್ನೂ ಓದಿ:ಪೊಲೀಸರ ನಡೆಯಿಂದ ಬೇಸರ ಮಲ್ಪೆ ಹಲ್ಲೆ ಪ್ರಕರಣದ ಆರೋಪಿಗಳ ಭೇಟಿಯಾದ ಶಾಸಕ ಯಶ್‌ಪಾಲ್ ಸುವರ್ಣ
ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿ ನೋವಿನ ಹಿನ್ನೆಲೆ ಆಸ್ಪತ್ರೆಯಲ್ಲಿ ದಾಖಲಾಗಿ ಸತತ 2 ಗಂಟೆಗೂ ಅಧಿಕ ಕಾಲ ಚಿಕಿತ್ಸೆ ಪಡೆದಿದ್ದರು. ಅಲ್ಲದೆ, ಸಿಎಂ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಮೊಣಕಾಲಿಗೆ ನಿ-ಪ್ಯಾಡ್ ಹಾಕಿದ್ದರು. ಡಿಸ್ಚಾರ್ಜ್ ಆದ ಬಳಿಕ ಎರಡು ತಿಂಗಳು ಕಾಲ ರೆಸ್ಟ್ ಮಾಡುವಂತೆ ಸಲಹೆ ನೀಡಿದ್ದರು.
ಇದನ್ನೂ ಓದಿ:ಹವಾಲಾ ಹಣದ ಮೂಲಕ ಭಾರೀ ಚಿನ್ನ ಖರೀದಿ; ತಪ್ಪೊಪ್ಪಿಕೊಂಡ ರನ್ಯಾ ರಾವ್! | Hawala Money
2 ತಿಂಗಳ ಬಳಿಕ ಇದೀಗ ಮತ್ತೆ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ. ಇನ್ನು ಆರೋಗ್ಯ ತಪಾಸಣೆಗಾಗಿ ಸಚಿವ ಜಮೀರ್ ಅಹಮ್ಮದ್, ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜ್ ಜತೆಗಿದ್ದರು. ಸದ್ಯಕ್ಕೆ ಸಿಎಂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹವಾಲಾ ಹಣದ ಮೂಲಕ ಭಾರೀ ಚಿನ್ನ ಖರೀದಿ; ತಪ್ಪೊಪ್ಪಿಕೊಂಡ ರನ್ಯಾ ರಾವ್! | Hawala Money
ಗಂಟೆಗೆ 64 ಕಿ.ಮೀ ಸ್ಪೀಡ್ ಓಡಬಲ್ಲ… ಇಡೀ ಜೀವನದುದ್ದಕ್ಕೂ ನೀರಿಲ್ಲದೆ ಬದುಕುವ ಪ್ರಾಣಿಯಂತೆ!? | Giraffe gazelle