ಹೀಗಾಗಿ, ಸದ್ಯ ಸ್ಪೈಡರ್‌ಮ್ಯಾನ್ 'ಪುಷ್ಪ'ದ ಶ್ರೀವಲ್ಲಿಯಾಗಿ "ರಾರಾ ಸಾಮಿ" ಹಾಡಿಗೆ ಕುಣಿದು ಕುಪ್ಪಳಿಸಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ, ವಿಡಿಯೋ 50,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, 5,000 ಕ್ಕೂ ಹೆಚ್ಚು ಲೈಕ್ಸ್ ಕೂಡ ಪಡೆದು ಎಲ್ಲರ ಗಮನ ಸೆಳೆಯುತ್ತಿದೆ.