ಹೌದು, ನಟಿಯ ಬಿಕಿನಿ ಫೋಟೋವನ್ನು ಎಡಿಟ್ ಮಾಡಿ ಟ್ರೋಲಿಗರು, ಅದೇ ಫೋಟೋಗೆ ರೇಷ್ಮೆ ಸೀರೆ ಉಡಿಸಿದ್ದಾರೆ. ನಂತರ, ಅದೇ ಫೋಟೋಗೆ ಶಾಲ್ ಹೊದಿಸಿ ಎಡಿಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ, ನಟಿಗೆ ಜೀನ್ ಪ್ಯಾಂಟ್ ಮತ್ತು ಸ್ಕರ್ಟ್ ಕೂಡ ತೊಡಿಸಿದ್ದಾರೆ. ಅದಕ್ಕೆ, ದಿಶಾ ಅವರಿಗೆ 'ಹಾಕಿಕೊಳ್ಳಲು ಬಟ್ಟೆ' ಎಂಬ ಕಾಮೆಂಟ್ಗಳು ಮಾಡಲಾಗಿದೆ. ಮತ್ತೊಂದೆಡೆ, ಅದೇ ಫೋಟೋಗೆ ಬುರ್ಕಾ ಕೂಡ ಹಾಕಲಾಗಿದೆ. ಹೀಗೆ, ಎಡಿಟ್ ಮಾಡಲಾದ ನಟಿಯ ಫೋಟೋಗಳು ನಿಜವಾದ ಬಿಕಿನಿ ಫೋಟೋಗಿಂತ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. 50 ಮಿಲಿಯನ್ ಗೂ ಹೆಚ್ಚು ಅನುಯಾಯಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹೊಂದಿರುವ ನಟಿ ದಿಶಾ ಈ ಟ್ರೋಲ್ಗಳಿಗೆ ಕ್ಯಾರೆ ಮಾಡಲಿಲ್ಲ.