ಹೌದು, ಇತ್ತೀಚೆಗೆ ನಟಿ ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಜಾಹೀರಾತುಗಳ ಫೋಟೋ ಮತ್ತು ವಿಡಿಯೋಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ಸ್ಯಾಮ್, ಈಗ ಇಂಡಿಯಾನ್ ಫೇಮಸ್ ಮ್ಯಾಗಜಿನ್ ಒಂದಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು, ಈ ಫೋಟೋಶೂಟ್ನಲ್ಲಿ ಸಮಂತಾ ಹಾಟ್ ಅವತಾರ ತಾಳಿದ್ದಾರೆ. ಅಂದಹಾಗೆ, ಸ್ಯಾಮ್ ಫೋಟೋಗಳಲ್ಲಿ ರಂಗು ರಂಗಿನ ಬಿಕಿನಿ ಲೇಸ್ ಬ್ರಾಲೆಟ್ ಅಥವಾ ಟ್ಯೂಬ್ ಟಾಪ್ ತೊಟ್ಟಿದ್ದು, ಅದನ್ನು ಕಂಡ ಪಡ್ಡೆ ಹುಡುಗರು ಕಣ್ಣರಳಿಸಿದ್ದಾರೆ.