KGF-2 ರಿಲೀಸ್ ಡೇಟ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಇದೇ ಸಮಯದಲ್ಲಿ ಬೇರೆ ಸ್ಟಾರ್ಗಳು ಅಂದರೆ ಮೆಗಾ ಸ್ಟಾರ್ ಚಿರಂಜೀವಿ ಅವರ ಆಚಾರ್ಯ, RRR, ಬೀಸ್ಟ್, ಲಾಲ್ ಸಿಂಗ್ ಚಡ್ಡಾ ಚಿತ್ರಗಳು KGF-2 ರಿಲೀಸ್ ಆಗುವ ಆಸು ಪಾಸಿನಲ್ಲೇ ಬಿಡುಗಡೆಯಾಗುತ್ತಿವೆ. ಆದರೂ, ಯಾವುದೇ, ಸಿನಿಮಾ ಬಂದರೆ ನಮಗೆ ಏನು? ಎನ್ನುತ್ತಿದೆ ರಾಕಿ ಭಾಯ್ ಟೀಂ. ಒಟ್ಟಿನಲ್ಲಿ, ಅಖಾಡದಲ್ಲಿ ಇದ್ದೇ ಇರುತ್ತೀವಿ ಎನ್ನುತ್ತಿದೆ ರಾಕಿ ಭಾಯ್ ಅಂಡ್ ಟೀಂ ಸಿದ್ದವಾಗಿದೆ.