ಹೌದು, ನಟ ಪವನ್ ಕಲ್ಯಾಣ್, ನಾನಿ, ಅಲ್ಲು ಅರ್ಜುನ್ ಸೇರಿ ಹಲವು ಸ್ಟಾರ್ ನಟರು ಜಗನ್ ಸರ್ಕಾರದ ವಿರುದ್ಧ ತುಂಬಾ ಕಟುವಾಗಿ ಮಾತಾಡಿದ್ದಾರೆ. ಅದೇ ಹಾದಿಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜಗನ್ ಸರ್ಕಾರಕ್ಕೆ ಒಂದಲ್ಲ, ಎರಡಲ್ಲ, ಬದಲಿಗೆ ಬರೋಬ್ಬರಿ 22 ಪ್ರಶ್ನೆಗಳನ್ನು ಕೇಳಿ ತಬ್ಬಿಬ್ಬು ಮಾಡಿದ್ದಾರೆ. ಹಾಗಾದರೆ, ಆ 22 ಪ್ರಶ್ನೆಗಳು ಯಾವುವು...?