PHOTOS| ‘ಕೋಬ್ರಾ’ ಜತೆ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ; ಫೋಟೋಗಳು ಇಲ್ಲಿವೆ...

collage (31)
Published on

ಕೆಜಿಎಫ್​ ಬೆಡಗಿ ಶ್ರೀನಿಧಿ ಶೆಟ್ಟಿ ಚಿಯಾನ್​ ವಿಕ್ರಂ ನಾಯಕತ್ವದ ‘ಕೋಬ್ರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್​ ನಿಂತಿದೆ. ಆದರೂ, ಈ ಸಂದರ್ಭದಲ್ಲಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಇದೀಗ ಅದೇ ಹಾಡಿನ ಒಂದಷ್ಟು ಫೋಟೋಗಳು ಲಭ್ಯವಾಗಿವೆ.

ಇಲ್ಲಿಯವರೆಗೂ ಚಿಯಾನ್​ ವಿಕ್ರಂ ಜತೆ ಶ್ರೀನಿಧಿ ನಟಿಸಲಿದ್ದಾರೆ ಎಂಬುದಷ್ಟೇ ಅಧಿಕೃತವಾಗಿತ್ತು. ಆದರೆ, ಈ ಜೋಡಿಯ ಆನ್​ಸ್ಕ್ರೀನ್​ ಕೆಮಿಸ್ಟ್ರಿ ಹೇಗಿದೆ ಎಂಬುದಕ್ಕೆ ಸಾಕ್ಷ್ಯವಾಗಿ ಒಂದೇ ಒಂದು ಫೋಟೋ ಲಭ್ಯವಾಗಿರಲಿಲ್ಲ. ಇದೀಗ ಇಬ್ಬರು ಜತೆಗಿರುವ ಫೋಟೋಗಳೇ ಸಿಕ್ಕಿವೆ. ಇನ್ನು ಇಂದು ಸಂಜೆ 5ಕ್ಕೆ ಬಿಡುಗಡೆ ಆಗಲಿರುವ ಹಾಡು ನಾಯಕ ಮತ್ತು ನಾಯಕಿ ನಡುವಿನ ನಿಶ್ಚಿತಾರ್ಥದ ಸಂದರ್ಭದಲ್ಲಿ ಚಿತ್ರೀಕರಿಸಿದ ಹಾಡಾಗಿದೆ. ಕೆಜಿಎಫ್​ನಲ್ಲಿ ಒಂದಷ್ಟು ರಗಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದ ಶ್ರೀನಿಧಿ, ಇಲ್ಲಿ ವಧುವಿನ ಕಳೆಯಲ್ಲಿ ಮಿಂಚುತ್ತಿದ್ದಾರೆ. ಆಮಂತ್ರಣ ಪತ್ರಿಕೆ ಮೂಲಕವೇ ಗಮನ ಸೆಳೆದಿದ್ದ ಕೋಬ್ರಾ ಚಿತ್ರದ ಒಂದಷ್ಟು ಮೇಕಿಂಗ್​ ಫೋಟೋಗಳು ಇಲ್ಲಿವೆ.

ಫೋಟೋ ಮೇಲೆ ಕ್ಲಿಕ್​ ಮಾಡಿ ಸ್ಲೈಡ್​ ಸರಿಸಿ..

EbmTZf0UMAAdj7N
ER4xMtWUUAAxoDZ
ESkw-uuU8AENmgw
EVvng0UVAAAU8F7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net