ಈ ವೆಬ್ ಸರಣಿ ಬಿಡುಗಡೆ ತಡೆಗೆ ಕಾರಣರಾದ, ಸಿಧು ಮೂಸೆವಾಲಾ ತಂದೆ ಬಲ್ಕೌರ್ ಸಿಂಗ್, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಸುಖರಿಂದರ್ ಸಿಂಗ್ ರಂಧಾವಾ, ಅಕಾಲಿದಳ ನಾಯಕ ಬಿಕ್ರಮ್ ಸಿಂಗ್ ಮಂಜಿತ್ಯಾ, ಪಂಜಾಬ್ ಡಿಜಿಪಿ ಗೌರವ್ ಯಾದವ್ ಮತ್ತು ಅಡ್ವೋಕೆಟ್ ಜನರಲ್ ಮಣಿಂದರ್ ಸಿಂಗ್ ಬೇಡಿ ಇವರುಗಳಿಗೆ ಬೆದರಿಕೆ ಹಾಕಿದ್ದಾರೆ.