ಕಲ್ಲಂಗಡಿ ವ್ಯಾಪಾರ ಜೋರು
ಮಾಯಕೊಂಡ: ಮಹಾಶಿವರಾತ್ರಿ ಬಂತೆಂದರೆ ಎಲ್ಲೆಲ್ಲೂ ಕಲ್ಲಂಗಡಿ ಕಲರವ, ಈ ಬಾರಿ ದಾವಣಗೆರೆ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಕಲ್ಲಂಗಡಿ…
ತರಳಬಾಳು ಮಠಕ್ಕೆ ರೋಬಾಟಿಕ್ ಆನೆ ನೀಡುವ ಯೋಜನೆ
ಚನ್ನಗಿರಿ: ಅರಣ್ಯದಲ್ಲಿ ಸ್ವತಂತ್ರವಾಗಿ ಜೀವಿಸುವಂತೆ ಮಾಡಲು ಪೀಪಲ್ ಫಾರ್ ಎಥಿಕಲ್ ಟ್ರೀಟ್ವೆುಂಟ್ ಆಫ್ ಅನಿಮಲ್ಸ್ ಇಂಡಿಯಾ…
ವಿಜೃಂಭಣೆಯ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ
ಹೊನ್ನಾಳಿ: ತಾಲೂಕಿನ ಮಲೆಕುಂಬಳೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತಾದಿಗಳ ನಡುವೆ ಅತ್ಯಂತ…
ಮಾರುಕಟ್ಟೆಯಲ್ಲಿ ದರ ಏರಿಳಿತ, ಕಂಗಾಲಾದ ರೈತರು
ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಕುಸಿತ ಕಾಣುತ್ತಿದೆ. ಇದರಿಂದ ರೈತರು…
ನದಿಗಳ ಪಾವಿತ್ರ್ಯೆಗೆ ಕಾನೂನು ಅವಶ್ಯಕ
ಹರಿಹರ: ಸರ್ಕಾರ ನದಿಗಳ ಪಾವಿತ್ರ್ಯೆ ಕಾಪಾಡಲು ಕಾನೂನು ರೂಪಿಸುವ ಜತೆಗೆ ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವ ವ್ಯವಸ್ಥೆ…
ಎರಡು ಅಂತಸ್ತಿನ ವಾಣಿಜ್ಯ ಮಳಿಗೆ ನಿರ್ಮಾಣ
ಹೊನ್ನಾಳಿ: ಪಟ್ಟಣದ ತುಮ್ಮಿನಕಟ್ಟೆ ರಸ್ತೆಯಲ್ಲಿರುವ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಸೇರಿದ ಪಶು ಆಸ್ಪತ್ರೆಯ…
ಚನ್ನಗಿರಿಯಲ್ಲಿ ಸೊರಗಿದ ಸ್ತ್ರೀಶಕ್ತಿ ಭವನ
ಚನ್ನಗಿರಿ: ಕೆಳದಿ ರಾಣಿ ಚೆನ್ನಮ್ಮ ಆಳಿದ ಚನ್ನಗಿರಿಯಲ್ಲಿ ಸುಸಜ್ಜಿತ ತಾಲೂಕು ಸ್ತ್ರೀಶಕ್ತಿ ಭವನ ಸರಿಯಾದ ನಿರ್ವಹಣೆ…
ಬಿಸಿಲ ಬೇಗೆ… ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ
ಪಿ.ಎಚ್.ಕೃಷ್ಣಮೂರ್ತಿ, ಮಾಯಕೊಂಡ ದಿನೇದಿನೆ ಬಿಸಿಲ ಬೇಗೆ ಹೆಚ್ಚುತ್ತಿದ್ದು ಸಾರ್ವಜನಿಕರು ಹಣ್ಣು ಹಾಗೂ ತಂಪು ಪಾನೀಯಗಳ ಮೊರೆ…
ಕಾಯಕಕ್ಕೆ ಆದ್ಯತೆ ನೀಡಿದ ವಚನ ಪರಂಪರೆ
ಚನ್ನಗಿರಿ: ಹನ್ನೆರಡನೇ ಶತಮಾನದ ವಚನ ಪರಂಪರೆ ಕಾಯಕ ಮೊದಲು ಎಂದು ಹೇಳಿದೆ. ಆದರೆ, ವೈದಿಕ ಧರ್ಮ…
ಚನ್ನಗಿರಿ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಚನ್ನಗಿರಿ: ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ 30 ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ…