ಸುಭಾಸ ಹೆಗಡೆ ಧೂಪದಹೊಂಡ

ಸುಭಾಸ ಹೆಗಡೆ ಧೂಪದಹೊಂಡ ಅವರು ವಿಜಯವಾಣಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 15 ವರ್ಷಗಳ ಅನುಭವ ಹೊಂದಿರುವ ಅವರು, ಕೃಷಿ, ಗ್ರಾಮೀಣ, ಪರಿಸರ ಮುಂತಾದ ವಿಷಯಗಳ ಲೇಖನ ಬರೆಯುತ್ತಾರೆ. ಮೈಸೂರು ಮುಕ್ತ ವಿಶ್ವ ವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net