Shravan Kumar Nala

ಶ್ರವಣ್ ಕುಮಾರ್ ನಾಳ ಅವರು ವಿಜಯವಾಣಿ ಮಂಗಳೂರು ವಿಭಾಗದಲ್ಲಿ ಹಿರಿಯ ವರದಿಗಾರರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಸಂಪಾದಕರಾಗಿ, ಗ್ರಾಮೀಣ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಇದೆ. ಪ್ರಚಲಿತ ವಿದ್ಯಮಾನ, ಆರ್‌ಟಿಐ, ಕಾನೂನು, ರಾಜಕೀಯ, ಉನ್ನತ ಶಿಕ್ಷಣ, ಅಪರಾಧ ವರದಿ ಇವರ ಆಸಕ್ತಿಯ ಕ್ಷೇತ್ರಗಳು. ಮಂಗಳೂರು ವಿವಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, 13 ವರ್ಷ ವೃತ್ತಿ ಅನುಭವ ಹೊಂದಿದ್ದಾರೆ.
Shravan Kumar Nala
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net