ಶಿವಕುಮಾರ ಎಸ್.ಪಿ.
ವಿಜಯವಾಣಿ ಪತ್ರಿಕೆ ಶಿವಮೊಗ್ಗ ಆವೃತ್ತಿ ಆರಂಭದಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇನೆ. ಆರಂಭದಲ್ಲಿ ಉಪ ಸಂಪಾದಕನಾಗಿ, ವರದಿಗಾರನಾಗಿ, ಇದೀಗ ಹಿರಿಯ ಉಪ ಸಂಪಾದಕನಾಗಿ ಶಿವಮೊಗ್ಗ ಡೆಸ್ಕ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಇದೇ ವಿವಿಯ ದೂರ ಶಿಕ್ಷಣ ವಿಭಾಗದ ಕನ್ನಡ ವಿಷಯದಲ್ಲಿ ಎಂಎ ಪದವಿ ಪೂರೈಸಿದ್ದೇನೆ.