ಸಂತೋಷ ವೈದ್ಯ
ಸಂತೋಷ ವೈದ್ಯ ಅವರು ವಿಜಯವಾಣಿ ಹುಬ್ಬಳ್ಳಿ ಆವೃತ್ತಿ ಯಲ್ಲಿ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ೨೦ ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಚಲಿತ ವಿದ್ಯಮಾನಗಳು, ಕ್ರೀಡೆ, ರಾಜಕೀಯ, ಸ್ಥಳಿಯ ಆಡಳಿತ, ವಾಣಿಜ್ಯ, ಸಾರ್ವಜನಿಕ ಸಮಸ್ಯೆಗಳು ಆಸಕ್ತಿಯ ಕ್ಷೇತ್ರಗಳಾಗಿವೆ.