

ನೃತ್ಯವು ಭಾವನೆ, ರಾಗ ಮತ್ತು ತಾಳಗಳ
(Ranga pravesh)
ಸಂಗಮವಾಗಿದೆ. ನೃತ್ಯಾಭ್ಯಾಸವು ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ (ಸಿಬಿಎಸ್ಇ) ಪ್ರಾಚಾರ್ಯು ಭುವನೇಶ್ವರಿ ನಾವಡಾ ಹೇಳಿದರು.