ಪ್ರಸಿನ್ ಕೆ.ಆರ್

ಕೆ.ಆರ್. ಪ್ರಸಿನ್ ಕೆ.ಆರ್. ಪ್ರಸಿನ್ ಅವರು ಸುಮಾರು 7 ವರ್ಷದಿಂದ ಪತ್ರಿಕೋದ್ಯಮದಲ್ಲಿ ಅನುಭವ ಹೊಂದಿದ್ದು, ಮೈಸೂರು ವಿಜಯವಾಣಿ ಕಚೇರಿಯಲ್ಲಿ 2 ವರ್ಷ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಹಾಸನ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net