ಪಂಕಜ ಕೆ.ಎಂ.
ಪಂಕಜ ಕೆ.ಎಂ. ಅವರು ವಿಜಯವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 16 ವರ್ಷಗಳ ಅನುಭವ ಹೊಂದಿರುತ್ತಾರೆ. ಪ್ರಚಲಿತ ವಿದ್ಯಾಮಾನಗಳು, ಆರೋಗ್ಯ, ಮಹಿಳೆ ಮತ್ತು ಮಕ್ಕಳು, ಕನ್ನಡ ಮತ್ತು ಸಂಸ್ಕೃತಿ, ತೋಟಗಾರಿಕೆ, ಧಾರ್ಮಿಕ ಹಾಗೂ ಮಾನವ ಆಸಕ್ತಿ ವಿಷಯಗಳ ಕುರಿತು ವಿಶೇಷ ವರದಿಗಳನ್ನು ಬರೆಯುತ್ತಾರೆ.