ಜಿ. ಗಜೇಂದ್ರ
ನಾನು ಜಿ.ಗಜೇಂದ್ರ ವಿಜಯವಾಣಿ ಪತ್ರಿಕೆ ಶಿವಮೊಗ್ಗ ಬ್ಯೂರೋದಲ್ಲಿ ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ವೃತ್ತಿಯಲ್ಲಿ 20 ವರ್ಷಗಳ ಅನುಭವವಿದ್ದು ಈ ಹಿಂದೆ ಹಿರಿಯ ವರದಿಗಾರ, ಹಿರಿಯ ಉಪ ಸಂಪಾದಕನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಕ್ರೀಡೆ, ಶಿಕ್ಷಣ, ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದೇನೆ. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.