ಧರ್ಮರಾಜ ರಾಮನಗೌಡ ಪಾಟೀಲ

ಧರ್ಮರಾಜ ರಾಮನಗೌಡ ಪಾಟೀಲ ಅವರು ವಿಜಯವಾಣಿ ಪತ್ರಿಕೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ 10 ವರ್ಷದಿಂದ ಅನುಭವ ಹೊಂದಿರುತ್ತಾರೆ. ಪತ್ರಿಕೆಯ ಪುಟಗಳ ಉತ್ತಮ ಡಿಸೈನ್ ಮಾಡುವುದರ ಜತೆಗೆ ಪ್ರಚಲಿತ ವಿದ್ಯಮಾನ, ವಿಶೇಷ ವರದಿ, ಪ್ರವಾಸೋದ್ಯಮ, ಪೋಕಸ್ ಸ್ಟೋರಿಗಳನ್ನು ಬರೆಯುತ್ತಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net