

ಈ ಚಿತ್ರದಲ್ಲಿ ಕಲರ್ಫುಲ್ ಬೇಟೆಗಾರ ಕಾಣಿಸುತ್ತಿದ್ದಾನಲ್ಲ. ಅವನ ನೆರಳು ಯಾವುದು ಎಂದು ಪತ್ತೆ ಮಾಡಬಲ್ಲಿರಾ?
ಒಟ್ಟು ನಾಲ್ಕು ನೆರಳು ಇದ್ದು ಅವುಗಳ ಪೈಕಿ ಒಂದು ಮಾತ್ರ ಒರಿನಜಲ್ ಬೇಟೆಗಾರನದ್ದು. ಅದ್ಯಾವುದನ್ನು ಹೇಳಿ ನೋಡುವಾ.
ಗೊತ್ತಾಯ್ತಾ? ನಿಮ್ಮ ಉತ್ತರ ಸರಿ ಇದೆಯೋ ಇಲ್ಲವೋ ಎಂಬ ಸಂದೇಹವೇ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ:
ಮೂಲ ಬೇಟೆಗಾರನ ನೆರಳು 'ಬಿ'. ನಿಮ್ಮ ಉತ್ತರ ಸರಿ ಇತ್ತಾ?