

South Movies: ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಚಿತ್ರೋದ್ಯಮದಿಂದ ಯಾವ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಅಷ್ಟಾಗಿ ಕಮಾಲ್ ಮಾಡಿಲ್ಲ. ಹಲವು ಭಾಷೆಯ ಬಹುತೇಕ ಚಿತ್ರಗಳು ಸೋಲು ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿಯೂ ವಿಫಲಗೊಂಡಿವೆ. ಕೆಲವೇ ಕೆಲವು ಸಿನಿಮಾಗಳು ಉತ್ತಮ ವಿಮರ್ಶೆ, ಮೆಚ್ಚುಗೆ ಪಡೆದಿದ್ದೇ ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ಇದು ಆಯಾ ಚಿತ್ರರಂಗಗಳಿಗೆ ದೊಡ್ಡ ಹೊಡೆತ ನೀಡಿದೆ.
ಹೆಚ್ಚುವರಿ ಸಿನಿಮಾಗಳ ರಿಲೀಸ್ಗಿಂತಲೂ ಅವುಗಳ ಗೆಲುವು ಅತಿಮುಖ್ಯ. ವಾರಕ್ಕೆ 10 ಚಿತ್ರಗಳು ತೆರೆಕಂಡರೆ, ಅದರಲ್ಲಿ 6ರಿಂದ 7 ಯಶಸ್ವಿಯಾಗಬೇಕು. ಆಗ ಮಾತ್ರ ಚಿತ್ರೋದ್ಯಮಕ್ಕೂ ಲಾಭ, ಕಲಾವಿದರ ಬೆಳವಣಿಗೆಗೂ ಲಾಭ. ವರ್ಷದ ಮೊದಲಾರ್ಧ ಇನ್ನೇನು ಮುಗಿಯುವ ಹಂತದಲ್ಲಿದ್ದು, ಸ್ಟಾರ್ ನಟರು ಅಭಿನಯದ ಮತ್ತು ಹೊಸಬರ ತಂಡಗಳು ರೂಪಿಸಿದ ಚಿತ್ರಗಳು ಮೋಡಿ ಮಾಡುವಲ್ಲಿ ಸೋತಿದೆ. ಈಗ ದ್ವಿತೀಯಾರ್ಧ ಶುರುವಾಗಲಿದ್ದು, ಕೇವಲ ಜೂನ್ ತಿಂಗಳಲ್ಲೇ ಸ್ಟಾರ್ ನಟರ 7 ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ಗೆ ಸಜ್ಜಾಗಿ ನಿಂತಿವೆ.
ಕಲಾವಿದರು: ಕಮಲ್ ಹಾಸನ್, ಸಿಂಭು, ತ್ರಿಷಾ ಕೃಷ್ಣನ್, ಅಭಿರಾಮಿ, ಅಶೋಕ್ ಸೆಲ್ವನ್
ರಿಲೀಸ್ ದಿನಾಂಕ: ಜೂನ್ 5, 2025
ಕಲಾವಿದರು: ಕಾಳಿ ವೆಂಕಟ್, ರೋಷ್ನಿ ಹರಿಪ್ರಿಯನ್, ಸತ್ಯರಾಜ್
ರಿಲೀಸ್ ದಿನಾಂಕ: ಜೂನ್ 6, 2025
ಕಲಾವಿದರು: ಪವನ್ ಕಲ್ಯಾಣ್ ನಿಧಿ ಅಗರ್ವಾಲ್, ಬೇಬಿ ಡಿಯೋಲ್
ರಿಲೀಸ್ ದಿನಾಂಕ: ಜೂನ್ 12, 2025
ಕಲಾವಿದರು: ಸುರೇಶ್ ಗೋಪಿ, ಅನುಪಮಾ ಪರಮೇಶ್ವರನ್, ಅಸ್ಕರ್ ಅಲಿ, ಬೈಜು ಸಂತೋಷ್
ರಿಲೀಸ್ ದಿನಾಂಕ: ಜೂನ್ 20, 2025
ಕಲಾವಿದರು: ಧನುಷ್, ಜಿಮ್ ಸರ್ಭ್ ನಾಗಾರ್ಜನ ಅಕ್ಕಿನೇನಿ, ರಶ್ಮಿಕಾ ಮಂದಣ್ಣ
ರಿಲೀಸ್ ದಿನಾಂಕ: ಜೂನ್ 20, 2025
ಕಲಾವಿದರು: ವಿಷ್ಣು ಮಂಚು, ಪ್ರಭಾಸ್, ಕಾಜಲ್ ಅಗರ್ವಾಲ್, ಮೋಹನ್ ಬಾಬು, ಮೋಹನ್ ಲಾಲ್, ಅಕ್ಷಯ್ ಕುಮಾರ್
ರಿಲೀಸ್ ದಿನಾಂಕ: ಜೂನ್ 27, 2025
ಕಲಾವಿದರು: ವಿಜಯ್ ಆಂಟೋನಿ, ಸಮುದ್ರಕನಿ, ವಿನೋದ್ ಸಾಗರ್
ರಿಲೀಸ್ ದಿನಾಂಕ: ಜೂನ್ 27, 2025