More

    ಬಿಕಿನಿ ತೊಟ್ಟು ಬಸ್​​ ಹತ್ತಿದ ಯುವತಿ; ಪುರುಷರು ಹೀಗೆ ಮಾಡಿದ್ರೆ ಏನಾಗುತ್ತಿತ್ತು? ಎಂದ್ರು ನೆಟ್ಟಿಗರು

    ನವದೆಹಲಿ: ದೆಹಲಿ ಮೆಟ್ರೋ ರೈಲುಗಳಲ್ಲಿ ಅಸಭ್ಯ ವರ್ತನೆಯ ಘಟನೆಗಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಈಗ ದೆಹಲಿ ಬಸ್ಸುಗಳು ಕೂಡ ಅಂತಹ ದೃಶ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಜೆ ಸಾಕ್ಷಿ ಎನ್ನುವಂತೆ ವಿಡಿಯೋವೊಂದು ವೈರಲ್​ ಆಗುತ್ತಿದೆ.

    ದೆಹಲಿ ಡಿಟಿಸಿಯಲ್ಲಿ ಸಾರ್ವಜನಿಕ ಸಾರಿಗೆ ಬಸ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಧರಿಸಿ ಬಂದಿದ್ದಾರೆ. ಈ ವೀಡಿಯೊವನ್ನು Twitter (X) ನಲ್ಲಿ @DELHIBUSES1 ಖಾತೆಯಿಂದ 2024 ಏಪ್ರಿಲ್ 17 ರಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ಈ ವಿಡಿಯೋ ನೋಡಿದರೆ.. ಸಾರ್ವಜನಿಕ ಸಾರಿಗೆ ಬಸ್ ನಲ್ಲಿ ಯುವತಿಯೊಬ್ಬರು ಬಿಕಿನಿಯಲ್ಲಿ ಬಂದಿದ್ದಾರೆ. ಇತರ ಪ್ರಯಾಣಿಕರು ಅವಳನ್ನು ನೋಡಿ ಬೆಚ್ಚಿಬಿದ್ದರು. “ಯಾರು ಬಂದಿದ್ದಾರೆ ಹೀಗೆ?” ರಾಮ ರಾಮ ಎಂದು ಕೆಲವರು ಕುಳಿತಲ್ಲಿಂದ ಎದ್ದರು. ಸೀಟಿನಲ್ಲಿ ಹೋಗಿ ಕುಳಿತುಕೊಳ್ಳುವಂತೆ ವಯಸ್ಸಾದ ವೃದ್ಧೆಯೊಬ್ಬರು ಮಹಿಳೆಗೆ ಸಲಹೆ ನೀಡಿದ್ದಾರೆ.ಈ ವಿಡಿಯೋ ನೋಡಿದರೆ ಯುವತಿ ಈಜುಕೊಳದಿಂದ ಬಂದವಳಂತೆ ಕಾಣುತ್ತಿದ್ದಳು. ಅವಳ ಕೂದಲು ಮತ್ತು ಬಿಕಿನಿ ಕೂಡ ಒದ್ದೆಯಾಗಿತ್ತು.

    ಡಿಟಿಸಿ ಬಸ್ಸುಗಳು ದೆಹಲಿಯ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ದೆಹಲಿ ಮೆಟ್ರೋ ನಂತರ, ಜನರು ಹೆಚ್ಚಾಗಿ ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವಳು ಹೇಗೆ ಹಾಗೆ ಬಂದಳು? ನೀವು ಹೇಗೆ ಬಸ್ ಹತ್ತಿಸಿದೀರಿ? ಪುರುಷರು ಇದನ್ನು ಮಾಡಿದ್ದರೆ ಏನಾಗುತ್ತಿತ್ತು? ‘ಸೂರ್ಯ 40 ಡಿಗ್ರಿಯಾದರೆ.. ಪರಿಸ್ಥಿತಿ ಹೀಗಿರುತ್ತದೆ’ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

    ದಾಂಪತ್ಯದಲ್ಲಿ ಸಿಗುವ ಖುಷಿ ನನಗೆ ಮದುವೆ ಆಗದೇನೆ ಸಿಕ್ಕಿದೆ: ನಟಿ ಸುಷ್ಮಾ ವೀರ್

    ಹೊಟ್ಟೆಯಲ್ಲಿ ಮಗುವಿಟ್ಟುಕೊಂಡೆ ಶೂಟಿಂಗ್​​​ ಸೆಟ್​​ಗೆ ಬಂದ ಸ್ಟಾರ್ ಹೀರೋಯಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts