blank

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

blank

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ ಸಾಮಾನ್ಯವಾಗಿ ಹಲವರಿಗೆ ವಾಕರಿಕೆ ಬಂದ್ರೆ ಬಹುತೇಕರು ವಾಂತಿ ಮಾಡಿಕೊಳ್ಳತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯದ ಕಾರಣ ಪ್ರಯಾಣದ ಮೋಜು ಕೂಡ ಹಾಳಾಗುತ್ತದೆ. ಇದಕ್ಕೆ ಚಾಲನೆ ಕಾಯಿಲೆ ಎಂದು ಕರೆಯುತ್ತಾರೆ. ಈ ರೋಗದ ಕಾರಣದಿಂದ ಪ್ರಯಾಣಿಸುವಾಗ ವಾಂತಿ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.

blank

ಏನಿದು ಚಲನೆಯ ಕಾಯಿಲೆ..?

ಕಾರು ಅಥವಾ ಬಸ್ಸಿನಲ್ಲಿ ಕುಳಿತಾಗ ವಾಂತಿಯಾಗುವುದು ಚಲನೆಯ ಕಾಯಿಲೆಯಿಂದಾಗಿರಬಹುದು. ನಮ್ಮ ಕಿವಿಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳು ವಿಭಿನ್ನ ಸಂದೇಶಗಳನ್ನು ನೀಡಲು ಪ್ರಾರಂಭಿಸಿದಾಗ ಚಲನೆಯ ಕಾಯಿಲೆಯ ಸಮಸ್ಯೆ ಉಂಟಾಗುತ್ತದೆ. ಆಗ ನಮ್ಮ ಮನಸ್ಸು ಸರಿಯಾದ ಸಂದೇಶದ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ದೀರ್ಘಕಾಲದವರೆಗೆ ವಿಡಿಯೋ ಗೇಮ್‌ಗಳನ್ನು ಆಡುವುದರಿಂದ ಚಲನೆಯ ಕಾಯಿಲೆಯೂ ಬರಬಹುದು, ಅಂತಹ ಸಂದರ್ಭದಲ್ಲಿ ನಿಮಗೆ ತಲೆತಿರುಗುವಿಕೆ ಮತ್ತು ವಾಂತಿಯಾಗುವುದು ಪ್ರಾರಂಭವಾಗುತ್ತದೆ.ಇದು ಪ್ರಯಾಣದ ಸಂದರ್ಭದಲ್ಲಿಯೂ ಅನ್ವಹಿಸುತ್ತದೆ.

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

ಇದನ್ನೂ ಓದಿ:ರಸ್ತೆ ಅಗಲೀಕರಣ; ಮೈಸೂರಿನ ಮಾನಂದವಾಡಿ ರಸ್ತೆಯ 125 ಮರಗಳಿಗೂ ಬೇಳುತ್ತಾ ಕತ್ತರಿ| Tree

ನೀವು ಕಾರು ಮತ್ತು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಕಿಟಕಿಯ ಹೊರಗಡೆ ಮರಗಳು ಮತ್ತು ಸಸ್ಯಗಳು ನಿಮ್ಮ ಜತೆನೆ ಅವು ಚಲನೆ ಮಾಡಿದಂತೆ ಭಾಸವಾಗುತ್ತದೆ.ಆದರೂ, ಆ ಸಮಯದಲ್ಲಿ ನಿಮ್ಮ ದೇಹ ಒಂದೇ ಸ್ಥಳದಲ್ಲಿ ಇರುತ್ತದೆ. ಆದರೆ ಅದೂ ಚಲಿಸುವಂತೆ ನಮಗೆ ಅನಿಸುತ್ತದೆ. ಹೀಗಾಗಿ, ನಮ್ಮ ಕಿವಿಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳು ವಿಭಿನ್ನ ಸಂದೇಶಗಳನ್ನು ನೀಡಲು ಪ್ರಾರಂಭಿಸಿದಾಗ ಚಲನೆಯ ಕಾಯಿಲೆಯ ಸಮಸ್ಯೆ ಉಂಟಾಗುತ್ತದೆ. ಆಗಾ ವಾಕರಿಕೆ ಹಾಗೂ ವಾಂತಿ ಬರುತ್ತದೆ.

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

ಚಲನೆಯ ಕಾಯಿಲೆ ತಪ್ಪಿಸಲು ಏನು ಮಾಡಬೇಕು..?

1.ನಿಮ್ಮ ಕಾರಿನ ಸೀಟನ್ನು ಹಿಂದಕ್ಕೆ ತಿರುಗಿಸಿ ಮತ್ತು ನಿಮ್ಮ ಬೆರಳುಗಳನ್ನು ಮುಚ್ಚುವ ಮೂಲಕ ಮುಷ್ಟಿಯನ್ನು ಹಿಡಿದುಕೊಳ್ಳಿ
2.ಕಾರನ್ನು ನಿಲ್ಲಿಸಿ ಸ್ವಲ್ಪ ಹೊತ್ತು ಶುದ್ಧ ಗಾಳಿಯನ್ನು ಸೇವಿಸಿ.
3. ಪ್ರಯಾಣ ಮಾಡುವಾಗ ಮುಂಚಿತವಾಗಿ ಔಷಧಿ ಕೊಂಡೊಯ್ಯರಿ.
4. ಶುಂಠಿ ತಿನ್ನುವುದು ವಾಂತಿ ಕಡಿಮೆ ಮಾಡುವ ಸಾಧ್ಯತೆ ಇದೆ.
5.ಆದಾಗ್ಯೂ, ಒಂದೇ ಸ್ಥಳದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.(ಏಜೆನ್ಸೀಸ್​)

ಸೂರ್ಯನ ಬೆಳಕಲ್ಲದೆ ಈ ಆಹಾರಗಳಿಂದಲೂ ಕೂಡ ವಿಟಮಿನ್​ ಡಿ ಪಡೆದುಕೊಳ್ಳಿ; ಇಲ್ಲಿದೆ ಉಪಯುಕ್ತ ಮಾಹಿತಿ | Vitamin D

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Share This Article

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…