

ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇದೇ ಭಾನುವಾರ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಯಾವ ರಾಜ್ಯದಲ್ಲಿ ಯಾರಿಗೆ ಮಣೆ ಸಿಗಬಹುದು ಎನ್ನುವ ಎಕ್ಸಿಟ್ ಪೋಲ್ ಇದೀಗ ಹೊರಬಿದ್ದಿದೆ.
ರಿಪಬ್ಲಿಕ್ ಸಿಎನ್ಎಕ್ಸ್ ಎಕ್ಸಿಟ್ ಪೋಲ್:
ಪಶ್ಚಿಮ ಬಂಗಾಳ: ಬಿಜೆಪಿ (143), ಟಿಎಂಸಿ (133), ಸಿಪಿಎಂ (16), ಇತರ (00)
ತಮಿಳುನಾಡು: ಡಿಎಂಕೆ ಮೈತ್ರಿ (165), ಎಐಎಡಿಎಂಕೆ ಮೈತ್ರಿ (63), ಎಎಂಎಂಕೆ ಮೈತ್ರಿ (00), ಎಂಎನ್ಎಂ (00), ಇತರ (6)
ಕೇರಳ: ಎಲ್ಡಿಎಫ್ (76), ಯುಡಿಎಫ್ (61), ಎನ್ಡಿಎ (3), ಇತರ (00)
ಪುದುಚೆರಿ: ಎನ್ಡಿಎ(18), ಯುಪಿಎ (12), ಇತರ (00)
ಇಟಿಸಿ ರಿಸರ್ಚ್ ಎಕ್ಸಿಟ್ ಪೋಲ್:
ಪಶ್ಚಿಮ ಬಂಗಾಳ: ಟಿಎಂಸಿ (169), ಬಿಜೆಪಿ (110), ಸಿಪಿಎಂ (12)
P-MARQ ಎಕ್ಸಿಟ್ ಪೋಲ್:
ಪಶ್ಚಿಮ ಬಂಗಾಳ: ಟಿಎಂಸಿ (158), ಬಿಜೆಪಿ (120), ಸಿಪಿಎಂ (14)
ಟೈಮ್ಸ್ ನೌ ಸಿ ವೋಟರ್ ಎಕ್ಸಿಟ್ ಪೋಲ್:
ಪಶ್ಚಿಮ ಬಂಗಾಳ: ಟಿಎಂಸಿ (158), ಬಿಜೆಪಿ (115), ಸಿಪಿಎಂ (19)