More

  ವಿಶ್ವ ದಾಖಲೆಗಾಗಿ ಈ ವ್ಯಕ್ತಿ ಐಸ್ ಬಾಕ್ಸ್‌ನೊಳಗೆ ನಿಂತಿದ್ದ.. ಶೀತ ಲೆಕ್ಕಿಸದೆ ಎಷ್ಟು ಗಂಟೆ ಒಳಗಿದ್ದ ಗೊತ್ತೇ?

  ನವದೆಹಲಿ: ವಿಶ್ವ ದಾಖಲೆಯನ್ನು ಸ್ಥಾಪಿಸಲು ಹಲವರು ಪ್ರಾಣದ ಹಂಗು ತೊರೆದು ಸಾಹಸಮಯ ಕೆಲಸಗಳಿಗೆ ಕೈ ಹಾಕಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ ತಂಡಿ ಲೆಕ್ಕಿಸದೆ ಗಂಟೆಗಳ ಕಾಲ ಐಸ್ ಬಾಕ್ಸ್‌ನೊಳಗೆ ನಿಂತಿದ್ದು, ಹೊಸ ವಿಶ್ವದಾಖಲೆ ನಿರ್ಮಿಸಿದ್ದಾನೆ

  ಇದನ್ನೂ ಓದಿ: ಬಿಳಿ ಕಟ್​ಔಟ್ ಡ್ರೆಸ್‌ನಲ್ಲಿ ಪಡ್ಡೆಗಳ ನಿದ್ದೆ ಗೆಡಿಸುತ್ತಿರುವ ನೇಹಾ..ಹಾಟ್ ಸೆಕ್ಸಿ ವೀಡಿಯೋ ವೈರಲ್!

  ಪ್ರತಿಷ್ಠಿತ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್​) ಅಡಿಯಲ್ಲಿ ದಾಖಲಾಗುವ ವೈವಿಧ್ಯಮಯ ದಾಖಲೆಗಳಿಗೆ ಅಂತ್ಯವಿಲ್ಲ. ಇತ್ತೀಚೆಗೆ, ನಿರಂತರವಾಗಿ ಹೆಚ್ಚುತ್ತಿರುವ ದಾಖಲೆಗಳ ಪಟ್ಟಿಗೆ ಸಾಹಸಮಯ ಕಾರ್ಯವನ್ನು ಸೇರಿಸಲಾಗಿದೆ. ಪೋಲಿಷ್ ವ್ಯಕ್ತಿಯೊಬ್ಬ ಐಸ್ ಬಾಕ್ಸ್‌ನೊಳಗೆ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿಂತು ಹೊಸ ದಾಖಲೆಯನ್ನು ಸ್ಥಾಪಿಸಿದರು.

  ಈ ಹಿಂದಿನ ದಾಖಲೆಗಿಂತ 50 ನಿಮಿಷ ಹೆಚ್ಚಾಗಿ ಈ ಪೋಲಿಷ್ ವ್ಯಕ್ತಿ ದಾಖಲೆ ಬರೆದಿದ್ದಾನೆ.

  ಈ ದಾಖಲೆಯನ್ನು ಸ್ಥಾಪಿಸುವ ಸಲುವಾಗಿ ಲುಕಾಸ್ಜ್ ಸ್ಜ್ಪುನರ್ ತಲೆ ಮತ್ತು ಕುತ್ತಿಗೆಯನ್ನು ಹೊರತುಪಡಿಸಿ ದೇಹದ ಎಲ್ಲಾ ಭಾಗಗಳನ್ನು ಆಕ್ಟ್ ಉದ್ದಕ್ಕೂ ಮುಳುಗುವಂತೆ ಮಾಡಿಕೊಂಡಿದ್ದರು.

  ಲುಕಾಸ್ಜ್ ಸ್ಜ್ಪುನರ್ (53) ಅವರು 4 ಗಂಟೆ 2 ನಿಮಿಷಗಳ ಕಾಲ ಮಂಜುಗಡ್ಡೆಯಲ್ಲಿ ಇದ್ದರು. ಸಂಪೂರ್ಣ ದೇಹವನ್ನು ಸುದೀರ್ಘವಾದ ಕೊರೆತದಲ್ಲಿ ಮುಳುಗಿಸುವ ಮೂಲಕ ಹೊಸ ದಾಖಲೆಯನ್ನು ಮಾಡಿದರು.

  ಕಿರಿಕ್​ ಪಾರ್ಟಿಯಲ್ಲಿ ರಶ್ಮಿಕಾ ಬದಲಿಗೆ ಸಾಯಿಪಲ್ಲವಿ ಇರಬೇಕಿತ್ತು: ಎಡವಟ್ಟು ಆಯ್ತಲ್ಲ ಎಂದ ನೆಟ್ಟಿಗರು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts