More

    PHOTO VIRAL | ಶತಕದ ಬೆನ್ನಲ್ಲೇ ಪತ್ನಿಗೆ ವಿಡಿಯೋ ಕಾಲ್​​​ ಮಾಡಿದ ಕೊಹ್ಲಿ!

    ಹೈದರಾಬಾದ್​: ಗುರುವಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವೆ ನಡೆದ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಪಂದ್ಯ ಗೆದ್ದು ಬೀಗಿತ್ತು.

    ಇನ್ನು ಪಂದ್ಯದ ಬಳಿಕ ವಿರಾಟ್​ ಕೊಹ್ಲಿ ಅವರ ಆ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ-ವಿಭಿನ್ನವಾಗಿ ಕಮೆಂಟ್​ ಮಾಡುತ್ತಿದ್ದಾರೆ.

    ವಿಡಿಯೋ ಕರೆ

    ಶತಕ ಸಿಡಿಸಿ ವಿರಾಟ್​ ಮರು ಎಸೆತದಲ್ಲೇ ವೇಗಿ ಭುವನೇಶ್ವರ್​ ಕುಮಾರ್​ಗೆ​ ವಿಕೆಟ್​ ಒಪ್ಪಿಸಿ ಡಗ್​ ಔಟ್​ ಕಡೆ ತೆರಳಿದ್ದರು. ಈ ವೇಳೆ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.

    ದೂರದಿಂದ ಅಭಿಮಾನಿ ಒಬ್ಬರು ಈ ಫೋಟೋವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ-ವಿಭಿನ್ನ ಕಮೆಂಟ್​​ಗಳ ಮೂಲಕ ತಮ್ಮ ನೆಚ್ಚಿನ ಜೋಡಿ ಕುರಿತು ಪ್ರತಿಕ್ರಿಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts