More

    ‘ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ’?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್!

    ಹಿಂದಿ ‘ಬಿಗ್ ಬಾಸ್ ಒಟಿಟಿ’, ವಿಚಿತ್ರ ಫ್ಯಾಷನ್ ಸೆನ್ಸ್ ನಿಂದ ಬಹಳಷ್ಟು ಜನಪ್ರಿಯತೆ ಪಡೆದರು ನಟಿ ಊರ್ಫಿ ಜಾವೇದ್. ಹೌದು, ಅಂದಿನಿಂದ ಇಂದಿನವರೆಗೆ ವಿಚಿತ್ರ ಉಡುಗೆ ತೊಡುವ ಮೂಲಕ ಊರ್ಫಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ನಟಿ ಯಾವ ಬಟ್ಟೆ ತೊಟ್ಟರು ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು, ಈ ವರ್ಷದ ವ್ಯಾಲೆಂಟೈನ್ಸ್​ ಡೇ ದಂದು ಊರ್ಫಿ ಒಂದು ಭಿನ್ನ ರೀತಿಯ ದಿರಿಸು ಧರಿಸಿದ್ದು, ಸದ್ಯ ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಅಂದಹಾಗೆ, ನಟಿ ಊರ್ಫಿ ಜಾವೇದ್ ಈ ಫೋಟೋಗಳಲ್ಲಿ ಒಂದು ಶರ್ಟ್ ಅನ್ನು ಧರಿಸಿದ್ದಾರೆ.
    ಆದರೆ, ಶರ್ಟ್​ನ ಬಟನ್​ಗಳು ಬೆನ್ನಿನ ಭಾಗಕ್ಕೆ ಇವೆ. ಆದರೆ, ನಟಿ ಬಟನ್​ ಹಾಕದ ಕಾರಣ, ಇದು ಬ್ಯಕ್​ಲೆಸ್ ಟಾಪ್ ರೀತಿಯಾಗಿದೆ. ಸದ್ಯ, ಸೋಶೀಯಲ್ ಮೀಡಿಯಾದಲ್ಲಿ ಈ ಫೋಟೋಗಳು ಧೂಳೆಬ್ಬಿಸಿವೆ. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದು, ಕೆಲ ನೆಟ್ಟಿಗರು ಮಾತ್ರ ತುಂಬಾ ಟ್ರೋಲ್ ಮಾಡಿ, ಟೀಕಿಸಿದ್ದಾರೆ. ಬಹುತೇಕ ಎಲ್ಲಾ ಕಾಮೆಂಟ್​ಗಳು ಶರ್ಟ್​​ಅನ್ನು ನೀವು ಉಲ್ಟಾ ಧರಿಸಿದ್ದೀರಾ”, ಎಂದೇ ಇದ್ದವು. ಆದರೆ, ಇಂತಹ ಟೀಕಾಕಾರರಿಗೆ ನಟಿ ಊರ್ಫಿ ಜಾವೇದ್ ಯಾವತ್ತು ತಲೆಕೆಡಿಸಿಕೊಂಡಿಲ್ಲ. ಇನ್ನು, ಮುಂದೆಯೂ ನಟಿ ಊರ್ಫಿ ಜಾವೇದ್ ಟ್ರೋಲ್ ಮತ್ತು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.  

    'ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ'?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್! 'ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ'?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್! 'ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ'?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್!

    ಕೇವಲ ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

    ಇಡೀ ಚಿತ್ರರಂಗದ ಜತೆಗೆ ‘ಬೇಬಿ ಶವರ್’ ಆಚರಿಸಿಕೊಂಡ ನಟಿ ಅಮೂಲ್ಯ! ಫೋಟೋಗಳು ವೈರಲ್…

    ವಿಚ್ಛೇದನದ ಬಳಿಕ ಹೇಗಿತ್ತು ನಟಿ ಸಮಂತಾಳ ಮೊದಲ ವ್ಯಾಲಂಟೈನ್ಸ್ ಡೇ? ಫೋಟೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts