More

    ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಉರ್ಫಿ ಜಾವೇದ್​?; ಫೋಟೋ ವೈರಲ್

    ಮುಂಬೈ: ಬಿ ಟೌನ್​ ಅಂಗಳದಲ್ಲಿ ತನ್ನ ಚಿತ್ರ-ವಿಚಿತ್ರ ಬಟ್ಟೆಗಳಿಂದ ಹೆಚ್ಚು ಸದ್ದು ಮಾಡಿರುವ ಬಿಗ್​ ಬಾಸ್​ ಓಟಿಟಿ ಮಾಜಿ ಸ್ಫರ್ಧಿ, ನಟಿ ಉರ್ಫಿ ಜಾವೇದ್​ ಒಂದಿಲ್ಲೊಂದು ವಿಚಾರಕ್ಕೆ ಆಗಿಂದಾಗೆ ಜನರ ಗಮನವನ್ನು ಸೆಳೆಯುತ್ತಿರುತ್ತಾರೆ.

    ಇದೀಗ ಹೊಸ ವಿಚಾರದಲ್ಲಿ ನಟಿ ಸದ್ದಿಲ್ಲದೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡಲು ಶುರುವಾಗಿದೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ವೈರಲ್​ ಆಗಿರುವ ಫೋಟೋದಲ್ಲಿ ಉರ್ಫಿ ಜಾವೇದ್​ ವ್ಯಕ್ತಿಯೊಬ್ಬರ ಜೊತೆ ಪೂಜೆಗೆ ಕುಳಿತುಕೊಂಡಿರುವುದು ಕಂಡು ಬರುತ್ತದೆ. ಈ ಫೋಟೋಗಳನ್ನು ಅವರ ಸಹೋದರಿ ಉರುಸಾ ಜಾವೇದ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಆದರೆ, ಈ ಕುರಿತು ಉರ್ಫಿ ಹಾಗೂ ಆಕೆಯ ಕುಟುಂಬಸ್ಥರು ಈವರೆಗೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಸ್ಪಷ್ಟನೆಯನ್ನು ನೀಡಬಹುದು ಎಂದು ಹೇಳಲಾಗಿದೆ.

    uorfi javed

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts