More

    ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ

    ಕಲಬುರಗಿ: ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲ ಎಂದು ಶಾಲಾ‌ ವಿದ್ಯಾರ್ಥಿನಿಯರೊಂದಿಗೆ ಬಸ್ ಚಾಲಕ ಅಸಭ್ಯವಾಗಿ ವರ್ತಿಸಿದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ನಡೆದಿದೆ.

    ಇದನ್ನೂ ಓದಿ:  ಬರೋಬ್ಬರಿ 87 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ 

    ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಹೋಗಲು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದಳು. ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ನೀನು ಮುಸ್ಲಿಂ ಅಲ್ವಾ?..ಬುರ್ಖಾ ಧರಿಸಿ ಬಾ..ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ. ಬುರ್ಖಾ ಧರಿಸಿಯೇ ಬನ್ನಿ ಎಂದು ಚಾಲಕ ವಿದ್ಯಾರ್ಥಿನಿಯನ್ನ ಬಸ್‌ನಿಂದ ಕೆಳಗಿಳಿಸಿದ್ದಾನೆ.

    ಇದನ್ನೂ ಓದಿ:  VIDEO| ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್

    ಈ ವೇಳೆ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. KA 38 F 1074 ಬಸವಕಲ್ಯಾಣ-ಕಲಬುರಗಿ ಮಧ್ಯೆ ಸಂಚಿರಿಸುವ ಬಸ್‌‌ನಲ್ಲಿ ಈ ಘಟನೆ ನಡೆದಿದೆ.

    ಇದನ್ನೂ ಓದಿ:  ಬೆಂಗಳೂರಿನಲ್ಲಿ ಆಟೋ ಪ್ರಯಾಣ ಸಖತ್​​ ದುಬಾರಿ; 500 ಮೀಟರ್ ಆಟೋ ಸವಾರಿಗೆ 100 ರೂ. ವಸೂಲಿ

    ಏಕ ವಚನದಲ್ಲಿ ಬೈಯ್ದು ಉಳಿದ ವಿದ್ಯಾರ್ಥಿನಿಯರನ್ನು ಚಾಲಕ ಕೆಳಗಿಳಿಸಿದಾರೆಂದು ವಿದ್ಯಾರ್ಥಿನಿಯರ ಆರೋಪ ಮಾಡಿದ್ದಾರೆ.

    ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗುತ್ತಿದ್ದಂತೆ, ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಚಿಹ್ನೆ ಬಗ್ಗೆ ಭಾರಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts