More

  ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಕರಿಗೆ ಸನ್ಮಾನ

  ಕೋಟ: ಕಸಾಪ ಬ್ರಹ್ಮಾವರ ತಾಲೂಕು ಘಟಕ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ ಸಹಕಾರದಲ್ಲಿ ಮಂಗಳವಾರ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಾವರ ತಾಲೂಕು 4ನೇ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ರಾಜ್ಯ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.

  ಸಾಧಕರಾದ ಶ್ರೀಧರ ಹಂದೆ, ಶೇಖರ ಶೆಟ್ಟಿ ಕೆಂಜೂರು, ಕರುಣಾಕರ ಶೆಟ್ಟಿ ಕೊಕ್ಕರ್ಣೆ, ಸೋಮಶೇಖರ ಶೆಟ್ಟಿ ಗಿಳಿಯಾರು, ಸುರೇಶ ಮರಕಾಲ, ನರೇಂದ್ರ ಕುಮಾರ್ ಕೋಟ, ರಾಜಾರಾಮ ಐತಾಳ, ಶಶಿಕಲಾ ಸೇರಿಗಾರ್ ಚಾಂತಾರು, ಬಿ.ಟಿ.ನಾಯ್ಕ, ಪುತ್ತು ನಾಯ್ಕ ಅವರನ್ನು ಸನ್ಮಾನಿಸಲಾಯಿತು.
  ಬ್ರಹ್ಮಾವರ ತಾಲೂಕು ಸಮ್ಮೇಳನಾಧ್ಯಕ್ಷ ಪಾರಂಪಳ್ಳಿ ನರಸಿಂಹ ಐತಾಳ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಮತ್ತಿತರರು ಇದ್ದರು.

  See also  ಶಿಕ್ಷಕನೊಂದಿಗೆ ಲವ್​ನಲ್ಲಿ ಬಿದ್ದ ಯುವತಿ; ಮೃತಪಟ್ಟಿದ್ದ ಹೆಂಡತಿಯ ಇನ್​ಸ್ಟಾಗ್ರಾಂನಿಂದ ಸಿಗ್ತು ಲವ್​ ಸ್ಟೋರಿಗೆ ಟ್ವಿಸ್ಟ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts