ಸಂಸಾರದಲ್ಲಿ ಜಗಳ ಸಹಜವಾದ ಪ್ರಕ್ರಿಯೆಯಾಗಿದೆ. ಹಾಗೆಂದ ಮಾತ್ರಕ್ಕೆ ಆ ವ್ಯಕ್ತಿಯನ್ನು ನಿಂದಿಸುವ ಮತ್ತು ನಾನು ಹೇಳುತ್ತಿರುವುದೇ ಸರಿ ಎನ್ನುವ ಅಹಂನ್ನು ಬಿಟ್ಟರೆ ಎಂತಹ ಜಗಳವಾದರೂ ಕ್ಷಣಾರ್ಧದಲ್ಲಿ ನಿಂತುಹೋಗುತ್ತದೆ. ಪರಸ್ಪರರಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸಿಕೊಂಡರೆ ನಿಮ್ಮ ಸಂಸಾರ ದೀರ್ಫಕಾಲ ಮುಂದುವರಿಯುತ್ತದೆ ಎಂದು ಸೈನಾ ಹೇಳಿದ್ದಾರೆ,(ಏಜನ್ಸೀಸ್).