

ಉತ್ತರ: ಹಿಂದೂ ಸ್ತ್ರೀಗೆ ತನ್ನ ತವರಿನಿಂದ ಯಾವುದಾದರೂ ಆಸ್ತಿ ಬಂದಿದ್ದರೆ, ಆಕೆಗೆ ಮಕ್ಕಳು ಇಲ್ಲದಿದ್ದರೆ, ಆಕೆಯ ಮರಣಾ ನಂತರ ಆ ಆಸ್ತಿ ಆಕೆಯ ತವರಿನವರ ಕಡೆಯವರಿಗೇ ಹೋಗುತ್ತದೆ.
ಒಂದು ವೇಳೆ ಆಕೆ ತನ್ನ ಜೀವಿತ ಕಾಲದಲ್ಲಿಯೇ ಈ ಆಸ್ತಿಗಳು ಇಂತಹವರಿಗೇ ಹೋಗ ಬೇಕು ಎಂದು ವಿಲ್ ಮಾಡಿದ್ದರೆ, ಅಥವಾ ನೋಂದಾಯಿತ ದಾನ ಪತ್ರ, ಕ್ರಯ ಪತ್ರ ಮಾಡಿಕೊಟ್ಟಿದ್ದರೆ ಮಾತ್ರ , ಯಾರಿಗೆ ಹಾಗೆ ದಾಖಲೆ ಮಾಡಿಕೊಟ್ಟಿದ್ದಾರೋ ಅವರಿಗೆ ಆಸ್ತಿ ಹೋಗುತ್ತದೆ.
(ವಿ.ಸೂ: ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. ಕೋರ್ಟ್ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ)