More

    ಕರೊನಾ ತವರಲ್ಲೀಗ ಬಿರುಗಾಳಿ ಆತಂಕ- ಚೀನಿಯರನ್ನು ಬಲಿ ಪಡೆಯುತ್ತಿದೆ 162 ಕಿ.ಮೀ ವೇಗದ ತುಫಾನ್‌

    ಬೀಜಿಂಗ್‌: ಕರೊನಾ ತವರು ಚೀನಾದಲ್ಲೀಗ ಬಿರುಗಾಳಿಯ ಆತಂಕ ಶುರುವಾಗಿದೆ. ಪೂರ್ವ ಚೀನಾದ ಜಿಯಾಂಗ್ಶುವಿನಲ್ಲಿರುವ ನಾಂಟೋಂಗ್‌ ಪ್ರದೇಶದಲ್ಲಿ ತೀವ್ರವಾಗಿ ಬೀಸುತ್ತಿರುವ ಬಿರುಗಾಳಿಯು ಇದಾಗಲೇ 11 ಜೀವಗಳನ್ನು ಬಲಿಪಡೆದಿದ್ದು, 102 ಮಂದಿಯ ಸ್ಥಿತಿ ಚಿಂತಾಜನಕದವಾಗಿದೆ.

    ಬಿರುಗಾಳಿಯ ವೇಳೆ ಗಂಟೆಗೆ 162 ಕಿಲೋ ಮೀಟರ್‌ನಷ್ಟು ದಾಖಾಗಿದೆ. ಅದೇ ಇನ್ನೊಂದೆಡೆ ಯಾಂಗ್‌ಜಿ ನದಿಮುಖಜ ಭೂಮಿ ಮುಳುಗಡೆಯಾಗಿದೆ. ಈ ಭಾಗದಲ್ಲಿ ವಾಸಿಸುತ್ತಿರುವ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.

    ಈ ಕುರಿತು ಸರ್ಕಾರವೇ ಪ್ರಕಟಣೆ ಹೊರಡಿಸಿದ್ದು, ಮೀನುಗಾರರ ದೋಣಿಗಳು ಮಗುವಿ ಬಿದ್ದಿವೆ. ಇಬ್ಬರು ಮೀನುಗಾರನ್ನು ರಕ್ಷಣೆ ಮಾಡಲಾಗಿದೆ. ಉಳಿದ ಒಂಬತ್ತು ಸಿಬ್ಬಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಗಂಟೆಗೆ 162 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಬದುಕು ದುಸ್ತರವಾಗಿದೆ ಎಂದು ಹೇಳಿದೆ.

    ಕಿಟ್ಸ್‌, ಸ್ಯಾನಿಟೈಸರ್‌ ಹೆಸರಿನಲ್ಲಿ ಹೂಡಿಕೆದಾರರಿಗೆ 141 ಕೋಟಿ ರೂ. ಪಂಗನಾಮ- ಪ್ರಸಿದ್ಧ ಕಿರುತೆರೆ ನಟ ಅರೆಸ್ಟ್‌

    ಉಗ್ರರಿಂದ ಟ್ರಕ್‌ ಬಾಂಬ್‌ ದಾಳಿ-ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದ 21 ವಿದ್ಯಾರ್ಥಿಗಳ ದುರಂತ ಅಂತ್ಯ

    ಅವನನ್ನು ಬಿಟ್ಟುಬಿಟ್ರೆ ಸತ್ತೇಹೋಗಿಬಿಡ್ತಾನೆ ಅಂತ ಮೂರ್ಖರ ಹಾಗೆ ಹೇಳ್ತಿದ್ದಿಯಲ್ಲಾ! ಏನ್‌ ಹೇಳೋದು ನಿಮ್ಮಂಥವರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts