ಈ ಚಿತ್ರದಲ್ಲೊಂದು ಪಕ್ಷಿ ಅಡಗಿಕುಳಿತಿದೆ, ಏನೆಂದು ಹೇಳಬಲ್ಲಿರಾ?

buddhigondu guddu
Published on

ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿ. ಇದರಲ್ಲೊಂದು ಪಕ್ಷಿ ಅಡಗಿ ಕುಳಿತಿದೆ. ಅದೇನೆಂದು ನೀವು ಪತ್ತೆ ಮಾಡಬಲ್ಲಿರಾ?

ತಿಳಿಯಿತಾ? ನಿಮ್ಮ ಉತ್ತರ ಸರಿಯಿದೆ ಎಂದು ತಿಳಿದುಕೊಳ್ಳಬೇಕೆ?

ಹಾಗಿದ್ದರೆ ಆ ಪಕ್ಷಿ ಯಾವುದು ಎಂದು ನೋಡಿ...

ಅದು ಗೂಬೆ. ನೋಡಿ ಇಲ್ಲಿ ಅಡಗಿಕುಳಿತಿದೆ.

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net