1ರಿಂದ4 ಹೀಗಿತ್ತು... ಎಲ್ಲಿಯೂ ರಿಪೀಟ್‌ ಆಗಬಾರದು, ಸಂಖ್ಯೆ ತುಂಬುವಿರಾ?

buddhigondu guddu
Published on

ಇಲ್ಲಿ ಕೊಟ್ಟಿರುವ ಚೌಕದಲ್ಲಿ ಅಡ್ಡ ಮತ್ತು ಉದ್ದ ಎರಡೂ ಕಡೆ 1ರಿಂದ 4 ಸಂಖ್ಯೆಗಳನ್ನು ನಮೂದು ಮಾಡಬೇಕು. ಆದರೆ ಎಲ್ಲಿಯೂ ಸಂಖ್ಯೆ ರಿಪೀಟ್‌ ಆಗಬಾರದು.

ಸಾಧ್ಯವೆ? ಪ್ರಯತ್ನಿಸುವಿರಾ?

ಉತ್ತರ ಗೊತ್ತಾಯಿತಾ? ಕನ್‌ಫ್ಯೂಸ್‌ ಆಗುತ್ತಿದೆಯೆ।?

ನಿಮ್ಮ ಉತ್ತರ ಸರಿಯಿದೆ ಎಂದು ನೋಡಬೇಕೆ? ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ...

ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್​ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್​ ಕೊಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net