

ಇಲ್ಲೊಂದು ಪ್ರಾಣಿಯ ಚಿತ್ರ ನೀಡಲಾಗಿದೆ. ಈ ಒಂದು ಪ್ರಾಣಿಯಲ್ಲಿ ಆರು ಬಗೆಯ ಪಶು-ಪಕ್ಷಿಗಳು ಸೇರಿವೆ. ಅಂದರೆ ಇದರ ಒಂದೊಂದೇ ಪಾರ್ಟ್ ನೋಡಿದರೆ ಬೇರೆ ಬೇರೆ ಬಗೆಯ ಪಶು-ಪಕ್ಷಿಗಳು ಕಾಣಿಸುತ್ತವೆ. ಅಂದರೆ ಕತ್ತು, ಹೊಟ್ಟೆ, ಕಾಲು... ಹೀಗೆ ಆರು ಬಗೆಯ ಪಶು-ಪಕ್ಷಿಗಳು ಇದರಲ್ಲಿ ಅಡಗಿವೆ.
ಆ ಆರು ಬಗೆ ಯಾವುವು ಎಂದು ಹೇಳಬಲ್ಲಿರಾ?
ತುಂಬಾ ಸುಲಭವಿದೆ ಅಲ್ಲವೇ?
ನಿಮ್ಮ ಉತ್ತರ ಸರಿಯೆಂದು ನೋಡಬೇಕೆ?
ಹಾಗಿದ್ದರೆ ಇಲ್ಲಿದೆ ನೋಡಿ ಉತ್ತರ...
ಇಂಥ ಅನೇಕ ತಲೆತಿನ್ನುವ ಚಟುವಟಿಕೆಗಳು ಇಲ್ಲಿವೆ ನೋಡಿ; ಲಿಂಕ್ ಕ್ಲಿಕ್ಕಿಸಿ, ನಿಮ್ಮೆ ಬುದ್ಧಿ, ಕಣ್ಣಿಗೆ ಸವಾಲ್ ಕೊಡಿ…