More

    ‘ಜಗತ್ತನ್ನೇ ಬದಲಿಸುವ ವ್ಯಕ್ತಿ ನೀವು.. ‘ ರಾಹುಲ್ ಗಾಂಧಿ ಬರ್ತ್​ಡೇಗೆ ಸ್ಪೆಷಲ್​ ವಿಷ್ ಮಾಡಿದ ರಮ್ಯಾ

    ಬೆಂಗಳೂರು: ನಟಿ ರಮ್ಯಾ ಮಿಂಚಿ ಮರೆಯಾಗಿ ಈಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮಿಂಚುತ್ತಿರುವ ಸ್ಟಾರ್​ ಎನ್ನಬಹುದು. ಅದೇ ಸ್ಟಾರ್​ ಇಂದು ಮತ್ತೊಮ್ಮೆ ಮಿಂಚಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜನ್ಮದಿನಕ್ಕೆ ಆಕೆ ಶುಭ ಹಾರೈಸಿದ್ದಾರೆ.

    'ಜಗತ್ತನ್ನೇ ಬದಲಿಸುವ ವ್ಯಕ್ತಿ ನೀವು.. ' ರಾಹುಲ್ ಗಾಂಧಿ ಬರ್ತ್​ಡೇಗೆ ಸ್ಪೆಷಲ್​ ವಿಷ್ ಮಾಡಿದ ರಮ್ಯಾ
    ರಾಹುಲ್​ ಗಾಂಧಿ ಅವರ ಫೋಟೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿರುವ ರಮ್ಯಾ, ಜಗತ್ತನ್ನೇ ಬದಲಾಯಿಸಬಲ್ಲ ವ್ಯಕ್ತಿ ನೀವು. ನಿಮ್ಮಂತೆ ಬೇರೆ ಯಾರೂ ಇರುವುದಕ್ಕೆ ಸಾಧ್ಯವೇ ಇಲ್ಲ. ಹ್ಯಾಪಿ ಬರ್ತ್​ ಡೇ ಎಂದಿ ಬರೆದುಕೊಂಡಿದ್ದಾರೆ. ಅವರ ಈ ವಿಷ್ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಒಂದು ಕಾಲದಲ್ಲಿ ಸ್ಯಾಡಲ್​ವುಡ್​ನ ಕ್ವೀನ್ ಆಗಿದ್ದ ರಮ್ಯಾ, ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ರಾಹುಲ್​ ಗಾಂಧಿ ಜತೆ ಆಪ್ತತೆಯನ್ನೂ ಬೆಳೆಸಿಕೊಂಡಿದ್ದರು. ನಂತರ ಇದ್ದಕ್ಕಿದ್ದಂತೆ ಭಾರತದಿಂದಲೇ ಕಾಣೆಯಾದ ಆಕೆ ವಿದೇಶದಲ್ಲಿ ವಾಸವಿರುವುದಾಗಿ ಹೇಳಲಾಗುತ್ತಿದೆ. (ಏಜೆನ್ಸೀಸ್)

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts