More

    ಕೇವಲ 7 ಗಂಟೆಯಲ್ಲಿ 919 ಪುರುಷರ ಜತೆ ಲೈಂಗಿಕ ಸಂಪರ್ಕ: ಈಕೆ ಹೇಳೋದನ್ನು ಕೇಳಿದ್ರೆ ಹೀಗೂ ಉಂಟಾ ಅಂತೀರಿ!

    ವಾರ್ಸಾ: ಈ ಜಗತ್ತಿನಲ್ಲಿ ಅನೇಕ ರೀತಿಯ ಸ್ಪರ್ಧೆಯನ್ನು ನೋಡಿದ್ದೇವೆ. ಆದರೆ, ಪೋಲ್ಯಾಂಡ್​​ ರಾಜಧಾನಿ ವಾರ್ಸಾದಲ್ಲಿ ಬಹು ವರ್ಷಗಳ ಹಿಂದೆ ನಡೆದಿರುವ ಸ್ಪರ್ಧೆಯೊಂದರ ಬಗ್ಗೆ ನೀವು ಕೇಳಿದರೆ, ಈ ಜಗತ್ತಿನಲ್ಲಿ ಇಂಥಹ ಸ್ಪರ್ಧೆಯು ಉಂಟಾ ಎಂದು ಪ್ರಶ್ನೆ ಮಾಡುತ್ತೀರಾ? ಹಾಗಾದ್ರೆ ಆ ಸ್ಪರ್ಧೆ ಯಾವುದು ಅಂತಿರಾ ಮುಂದೆ ಓದಿ…

    ಹೆಸರು ಲೀಸಾ ಸ್ಪಾರ್ಕ್ಸ್​. ಈಕೆ ನೀಲಿ ಚಿತ್ರದ ತಾರೆ. ಒಂದೇ ದಿನದಲ್ಲಿ ಹೆಚ್ಚು ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಈಕೆ ವಿಶ್ವದಾಖಲೆ ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಆದರೂ, ತೃಪ್ತಿ ಇಲ್ಲ ಎಂಬ ಈಕೆ ಹೇಳಿಕೆ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ವಿವರಣೆಗೆ ಬರುವುದಾದರೆ, ಪೋಲ್ಯಾಂಡ್​​ ರಾಜಧಾನಿ ವಾರ್ಸಾದಲ್ಲಿ 2004ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೀಸಾ ಕೇವಲ 7.5 ಗಂಟೆಗಳಲ್ಲಿ 919 ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಹೇಳಿಕೊಂಡಿದ್ದಾಳೆ. ಅಲ್ಲದೆ, ಆ ಈವೆಂಟ್‌ನಲ್ಲಿ ತಾನು ಕೆಟ್ಟ ಸಮಯವನ್ನು ಕಳೆದಿದ್ದಾಗಿ ಒಪ್ಪಿಕೊಂಡಿದ್ದು, ಬೇಸರದಿಂದ ಹೊರಬರಲು ಮ್ಯಾಕ್​ಡೊನಾಲ್ಡ್‌ನಲ್ಲಿ ತನ್ನಿಷ್ಟದ ಊಟವನ್ನು ಆರ್ಡರ್ ಮಾಡಿದಳಂತೆ.

    ಡೈಲಿ ಸ್ಟಾರ್‌ ಮಾಧ್ಯಮದೊಂದಿಗೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಿಸಾ, ಪುರುಷರು ತಮ್ಮ ಸಮಯ ಬಂದಾಗ ಹೊರಡಲು ಸಿದ್ಧರಾಗಿದ್ದಾರು ಎಂದು ಬಹಿರಂಗಪಡಿಸಿದರು. ಏಕೆಂದರೆ ಆ ನಿರ್ದಿಷ್ಟ ದಿನದಂದು ಅವಳು ಇತರೆ ಇಬ್ಬರು ಮಹಿಳೆಯರ ವಿರುದ್ಧ ಸ್ಪರ್ಧಿಸುತ್ತಿದ್ದಳು ಎಂದು ವರದಿಯಾಗಿದೆ. ಅಂತಿಮ ಸುತ್ತಿನಲ್ಲಿ ಲೀಸಾ ತನ್ನ ಹತ್ತಿರದ ಪ್ರತಿಸ್ಪರ್ಧಿಯನ್ನು 21 ಪುರುಷರ ಅಂತರದಿಂದ ಸೋಲಿಸಿದ್ದಳು ಎಂದು ಹೇಳಲಾಗಿದೆ.

    2003ರ ವಾರ್ಷಿಕ ವಿಶ್ವ ಗ್ಯಾಂಗ್‌ಬಾಂಗ್ ಚಾಂಪಿಯನ್‌ಶಿಪ್‌ನಲ್ಲಿ 759 ಪುರುಷರೊಂದಿಗೆ ಮಲಗಿದ್ದ ಹಿಂದಿನ ದಾಖಲೆಯನ್ನು ಲೀಸಾ ಮುರಿದಿದ್ದಾರೆ. ಹಿಂದಿನ ದಾಖಲೆ ಹೊಂದಿದ್ದ ನೀಲಿ ತಾರೆ ಲೀಸಾ ವಿರುದ್ಧ ಸ್ಪರ್ಧಿಸಿದರು ಕೂಡ ಲಿಸಾಳನ್ನು ಸೋಲಿಸಲು ಆಗಲಿಲ್ಲ.

    ಇನ್ನು ವಾರ್ಸಾದಲ್ಲಿ ಆಯೋಜನೆಗೊಂಡಿದ್ದ ಈವೆಂಟ್‌ ಆರಂಭಕ್ಕೂ ಮುನ್ನ ಅದರ ಬಗ್ಗೆ ತಿಳಿದ ಪೋಲ್ಯಾಂಡ್​​ ಸರ್ಕಾರ ಈವೆಂಟ್​ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರನ್ನು ಬಂಧಿಸುವುದಾಗಿ ಬೆದರಿಕೆ ಹಾಕಿತು ಎಂದು ಲಿಸಾ ಹೇಳಿದ್ದಾರೆ. ಇದರ ಪರಿಣಾಮವಾಗಿ ಈವೆಂಟ್ ಅನ್ನು ಉನ್ನತ-ರಹಸ್ಯ ಗೋದಾಮು ಒಂದಕ್ಕೆ ಸ್ಥಳಾಂತರಿಸಬೇಕಾಗಿತ್ತು ಎಂದಿದ್ದಾರೆ.

    ಇದು ಕೇವಲ ಹಣ ಮಾಡುವ ಉದ್ದೇಶಕ್ಕಾಗಿ ನಾನು ತೆಗೆದುಕೊಂಡ ಏಕೈಕ ಕೆಲಸವಾಗಿತ್ತು ಎಂದಿರುವ ಲೀಸಾ, ನನ್ನನ್ನು ತಪ್ಪಾಗಿ ತಿಳಿಯಬೇಡಿ ಎಂದು ಮನವಿ ಮಾಡಿದ್ದಾರೆ. ನಾನು ಗ್ಯಾಂಗ್‌ಬ್ಯಾಂಗ್‌ಗಳನ್ನು ಆರಾಧಿಸುತ್ತೇನೆ ಎಂದು ಬೋಲ್ಡ್​ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಈ ಈವೆಂಟ್​ ಅನ್ನು ನಾನು ನಿರೀಕ್ಷಿಸಿರಲಿಲ್ಲ, ಇದೊಂದು ಸಂಪೂರ್ಣ ಪ್ರದರ್ಶನವಾಗಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಒಳ್ಳೇ ಸ್ಕ್ರಿಪ್ಟ್ ಸಿಕ್ಕರೆ ಕನ್ನಡಕ್ಕೂ ಬರ್ತೀನಿ!: ನಟಿ ಪೂಜಾ ಹೆಗ್ಡೆ ಉತ್ತರ

    ಗರ್ಭಗುಡಿ ಬಾಡಿಗೆಗೆ!; ಕರುಳ ಬಳ್ಳಿ ಕತ್ತರಿಸಿ ಕೊಳ್ಳಿ..

    ಡಿಸೆಂಬರ್ ಧಮಾಕಾ!; ಕೊನೆಯ ವಾರ ಲಕ್ಕಿ ಎಂಬ ನಂಬಿಕೆ ಚಿತ್ರರಂಗದ ಹಲವರಿಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts