More

    ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

    ಮುಂಬೈ: ಬುಹುಭಾಷಾ ನಟಿ ಪ್ರಿಯಾಮಣಿ ಅವರು ಸೌತ್ ಇಂಡಸ್ಟ್ರಿಯ ನಾಯಕಿಯರಲ್ಲಿ ಕೂಡ ಒಬ್ಬರು. ತೆಲಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಇದೀಗ ಬಾಲಿವುಡ್​ಗೆ ಎಂಟ್ರಿ ಕೊಟ್ಟು ಅಲ್ಲೂ ಕೂಡಾ ಬ್ಯಾಕ್​ ಟು ಬ್ಯಾಕ್​​ ಹಿಟ್​ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

    ಪ್ರಿಯಾಮಣಿ ಮುಸ್ತಫಾ ರಾಜ್ ರನ್ನು ಮದುವೆಯಾಗಿದ್ದು ಗೊತ್ತೇ ಇದೆ.. ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕೆ ಅನೇಕರು ಟ್ರೋಲ್ ಮಾಡಿದ್ದಾರೆ. ಆದರೆ ಆ ಟ್ರೋಲ್‌ಗಳು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತವೆಯೇ? ಎಂಬ ಪ್ರಶ್ನೆಗೆ ಪ್ರಿಯಾಮಣಿ ಉತ್ತರಿಸಿದರು.

    ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

    ಪ್ರಿಯಾಮಣಿ ಮಾತನಾಡಿ, ‘ನಿಜ ಹೇಳಬೇಕೆಂದರೆ, ಅವರು ನನ್ನ ಮೇಲೆ ಅಥವಾ ನನ್ನ ಪೋಷಕರ ಮೇಲೆ ಪರಿಣಾಮ ಬೀರಲಿಲ್ಲ. ನನ್ನ ಪತಿ ನನ್ನ ಹಿಂದೆ ನಿಂತಿದ್ದರು. ನನ್ನ ಪತಿ ನನಗೆ ಬೆಂಬಲ ನೀಡಿದರು. ನಾವು ಡೇಟಿಂಗ್ ಮಾಡುವಾಗಲೂ ನಾನು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇವು. ಆ ಸಮಯದಲ್ಲಿ ನೀನು ನನ್ನೊಂದಿಗೆ ಇರು ಮತ್ತು ನನ್ನನ್ನು ನಂಬು ಎಂದು ಹೇಳಿದ್ದೆ. ನಾವು ನಮ್ಮ ಇಡೀ ಜೀವನವನ್ನು ಪರಸ್ಪರ ಕಳೆಯಲು ನಿರ್ಧರಿಸಿದ್ದೇವೆ. ಹಾಗಾಗಿ ದಾರಿಯಲ್ಲಿ ಏನೇ ಸಮಸ್ಯೆ ಬಂದರೂ ಒಟ್ಟಾಗಿ ಎದುರಿಸುತ್ತೇವೆ. ಅಂತಹ ಜ್ಞಾನವುಳ್ಳ ವ್ಯಕ್ತಿಯೊಂದಿಗೆ ಇರುವುದು ಸಂತೋಷವಾಗಿದೆ. ಎಲ್ಲಾ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದು ಅವರಿಗೆ ಗೊತ್ತಿದೆ,’ ಎಂದು ಪ್ರಿಯಾಮಣಿ ಹೇಳಿದ್ದಾರೆ.

    ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

    ಮದುವೆಯ ಸಮಯದಲ್ಲಿ ನಾವು ಮುಂಬೈನಲ್ಲಿ ಇರಲಿಲ್ಲ.. ನಾನು ನನ್ನ ಪತಿಯೊಂದಿಗೆ ಬೆಂಗಳೂರಿನಲ್ಲಿದ್ದೆ. ನಮ್ಮ ಮೇಲಿನ ಟ್ರೋಲ್‌ಗಳು ಕುಟುಂಬದ ಮೇಲೆ ಪರಿಣಾಮ ಬೀರಲು ನಾವು ಬಿಡಲಿಲ್ಲ. ಟೀಕೆಗಳ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ಹೇಳಿದ್ದರು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ ಎಂದು ಪ್ರಿಯಾಮಣಿ ಹೇಳಿದ್ದಾರೆ.

    ನನ್ನನ್ನು ನಂಬು, ನಾವಿಬ್ಬರೂ ಒಟ್ಟಿಗೆ ಇರುವುದೇ ಮುಖ್ಯ; ಮುಸ್ತಫಾ, ಪ್ರಿಯಾಮಣಿ ಸಂಬಂಧಕ್ಕೂ ಮುನ್ನ ನಡೆದಿತ್ತು ಈ ಮಾತುಕಥೆ

    ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಪ್ರಿಯಾಮಣಿ. ಇತ್ತೀಚೆಗೆ ಮೈದಾನ್ ಸಿನಿಮಾದಲ್ಲಿ ನಟಿಸಿದ್ದರು. ಪ್ರಿಯಾಮಣಿ ಮತ್ತು ಅಜಯ್ ದೇವಗನ್ ಅಭಿನಯದ ‘ಮೈದಾನ’ ಇತ್ತೀಚೆಗೆ ತೆರೆಗೆ ಅಪ್ಪಳಿಸಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಟಾಕ್ ಪಡೆದುಕೊಂಡಿದೆ. ಪ್ರಿಯಾಮಣಿ ಅಭಿನಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಪ್ರಿಯಾಮಣಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. ಯಾಮಿ ಗೌತಮ್ ಅಭಿನಯದ ‘ಆರ್ಟಿಕಲ್ 370’ ಮತ್ತು ಶಾರುಖ್ ಖಾನ್ ಅವರ ‘ಜವಾನ್’ ಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಶೀಘ್ರದಲ್ಲೇ ಜನಪ್ರಿಯ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್ 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ

    ಒಳ ಉಡುಪು ತೆಗೆದು ಬೆಲಿಯಲ್ಲಿ ನೇತು ಹಾಕಿದ್ರೆ ಒಳ್ಳೆಯ ಗಂಡ ಸಿಗ್ತಾನೆ; ಬೆತ್ತಲೆಯಾಗಲೆಂದೇ ಇಲ್ಲಿಗೆ ಹುಡುಗಿಯರು ಬರ್ತಾರೆ…

    ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts