More

  11 ವರ್ಷ ದಾಂಪತ್ಯ ಜೀವನ ನಡೆಸಿದ್ದೇವೆ, ಆದ್ರೂ ಮಕ್ಕಳಿಲ್ಲ ಎಂದ್ರು ಖ್ಯಾತ ನಟಿ

  ಮುಂಬೈ: ಬಾಲಿವುಡ್‌ನ ನಟಿ, ನಿರ್ದೇಶಕಿಯೂ ಆಗಿರುವ ಪೂಜಾ ಭಟ್ ತಮಗೆ ಯಾಕೆ ಮಕ್ಕಳಾಗಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

  ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಗಿರುವ ಪೂಜಾ ಭಟ್‌ಗೆ ಈಗ 41 ವರ್ಷ. ಆಲಿಯಾ ಭಟ್‌ ತಂಗಿ ಆಗಿದ್ದು ಎರಡನೇ ಪತ್ನಿಯಿಂದ ಹುಟ್ಟಿದ್ದ ಮಗಳು. ಪೂಜಾ ಭಟ್‌ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳು ತ್ತಿರುವಾಗಲೇ ಪೂಜಾ ಭಟ್‌ , ಮನೀಶ್ ಮಖಿಜಾ ಪ್ರೀತಿಯಲ್ಲಿ ಬಿದ್ದರು.

  2003ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆಯುತ್ತಾರೆ. ದಂಪತಿ 11 ವರ್ಷ ದಾಂಪತ್ಯ ನಡೆಸಿದ್ದು ಈ ಜೋಡಿಗೆ ಮಕ್ಕಳು ಆಗಿರಲಿಲ್ಲ. ಈ ಕುರಿತಾಗಿ ಟಾಕ್ ಕೂಡಾ ಇತ್ತು. ಈ ಕುರಿತಾಗಿ ಪೂಜಾ ಭಟ್​ ಅವರು ಮಾತನಾಡಿದ್ದಾರೆ.

  ‘ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು ಆದರೂ ಏನೋ ಕೊರತೆ ಇದೆ ಅನಿಸಲು ಶುರುವಾಗಿತ್ತು. ಇಬ್ಬರು ಒಟ್ಟಿಗೆ ನಿರ್ಧಾರ ತೆಗೆದುಕೊಂಡು ದೂರವಾಗಿದ್ದೇವೆ. 11 ವರ್ಷ ದಾಂಪತ್ಯ ಜೀವನ ನಡೆಸಿದ್ದೀವಿ. ಮನೀಶ್ ತುಂಬಾ ಒಳ್ಳೆಯವರು, ವೃತ್ತಿಯಲ್ಲಿ ವಿಡಿಯೋ ಜಾಕಿಯಾಗಿದ್ದರು ಆದರೆ ತಪ್ಪನ್ನು ನಾನೇ ಮಾಡಿದ್ದು. ,ಆ ಸಮಯದಲ್ಲಿ ಮಕ್ಕಳು ಮಾಡಿಕೊಳ್ಳಲು ನಾನು ರೆಡಿಯಾಗಿ ಇರಲಿಲ್ಲ. ಮಕ್ಕಳು ಬೇಕು ಅನಿಸಲಿಲ್ಲ. ಮಕ್ಕಳು ಅಂದ್ರೆ ಇಷ್ಟನೇ ಆದರೆ ಆ ಸಮಯದಲ್ಲಿ ಅನಿಸಲಿಲ್ಲ. ಒಂದು ಹಂತದ ನಂತರ ಮಕ್ಕಳು ಬೇಕು ಎನಿಸಿದರೂ ಮಾಡಿಕೊಳ್ಳುವಂತೆ ಇರಲಿಲ್ಲ ನನ್ನ ಜೀವನ ಹೀಗಿದೆ ಎಂದಿದ್ದಾರೆ.

  ಗರ್ಭಿಣಿ ದೀಪಿಕಾಳ ಆರೈಕೆಗಾಗಿ ಇಂಥಾ ತ್ಯಾಗಕ್ಕೆ ಸಿದ್ಧರಾದ್ರಾ ರಣವೀರ್ ಸಿಂಗ್?

  ಅಬ್ಬಬ್ಬಾ.. ವೀಳ್ಯದೆಲೆ ತಿಂದ್ರೆ ಹೀಗೆಲ್ಲಾ ಆಗುತ್ತಾ? ನಿಮ್ಮ ಊಹೆಗೂ ನಿಲುಕದ ಕಟು ಸತ್ಯ ಇಲ್ಲಿದೆ…

  ಮದುವೆಗೂ ಮುನ್ನ ಮುಖೇಶ್ ಅಂಬಾನಿಗೆ ಷರತ್ತು ಹಾಕಿಯೇ ವಿವಾಹ ಆಗಿದ್ದರು ನೀತಾ ಅಂಬಾನಿ!

  ಕಂತೆ..ಕಂತೆ.. ಹಣವನ್ನು ಹೊತ್ತು ತರುತ್ತದೆ ಈ ಕಾಗೆ; ವಿಡಿಯೋ ನೋಡಿ…

  ಲೋಕಸಭಾ ಚುನಾವಣೆಗೆ ಹಾಟ್ ಬೆಡಗಿ ನೇಹಾ ಶರ್ಮಾ ಎಂಟ್ರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts