More

    ‘ಹೆಂಡ್ತಿ ಹೆದರಿಸ್ತಿದಾಳೆ, ರಜೆ ಕೊಡಿ’ ವಿಚಿತ್ರವಾಗಿ ಈ ಪೇದೆಯ ಲೀವ್​ ಲೆಟರ್​

    ಭೋಪಾಲ್​: ಕೆಲವರಿಗೆ ತಾವು ಕೆಲಸ ಮಾಡುವ ಕಂಪನಿ, ಸಂಸ್ಥೆಗಳಿಂದ ರಜೆ ಪಡೆಯುವುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿರುತ್ತದೆ. ಅದಕ್ಕೆಂದೇ ಅವರು ಅನೇಕ ತಂತ್ರಗಳನ್ನು ಹೂಡಿ ರಜೆ ಗಿಟ್ಟಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ರಜಾ ಪತ್ರ ಬರೆದಿರುವುದನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರ.

    ಇದನ್ನೂ ಓದಿ: ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

    ಮಧ್ಯಪ್ರದೇಶದ ಭೋಪಾಲ್​ನ ಪೊಲೀಸ್​ ಪೇದೆ ದಿಲೀಪ್​ ಕುಮಾರ್​ ಡಿಸೆಂಬರ್​ 11ಕ್ಕೆ ರಜೆ ಕೋರಿ ಮೇಲಧಿಕಾರಿಗೆ ಪತ್ರ ಬರೆದಿದ್ದಾರೆ. ನನ್ನ ಹೆಂಡತಿಯ ತಮ್ಮನ ಮದುವೆಯಿದೆ. ಒಂದು ವೇಳೆ ನಾನು ಮದುವೆಗೆ ಹೋಗದೇ ಇದ್ದರೇ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಆಕೆ ಬೆದರಿಕೆ ಕೊಟ್ಟಿದ್ದಾಳೆ. ಅದಕ್ಕಾಗಿ ನನಗೆ ರಜೆ ಕೊಡಿ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.

    ಇದನ್ನೂ ಓದಿ: ಬೆತ್ತಲೆಯಾಗಿ ಸನ್​ಬಾತ್​ ಮಾಡುತ್ತಿದ್ದ ಮಾಡೆಲ್​! ಹೆಲಿಕಾಫ್ಟರ್​ನಿಂದ ವಿಡಿಯೋ ಶೂಟ್​ ಮಾಡಿದ್ದ ಪೊಲೀಸರ ವಿರುದ್ಧ ದೂರು

    ಕಳ್ಳರನ್ನು ಹಿಡಿದು ದಂಡಿಸುವ ಪೊಲೀಸ್​ ಅಧಿಕಾರಿಯೇ ಈ ರೀತಿ ಹೆಂಡತಿಗೆ ಹೆದರಿ ರಜೆ ಕೇಳಿರುವುದು ಇದೀಗ ಸಕತ್ ವೈರಲ್​ ಆಗಿದೆ. ಈವರೆಗೆ ಸಾಕಷ್ಟು ವಿಚಿತ್ರ ರಜಾ ಪತ್ರಗಳು ಬಂದಿದ್ದವು. ಆದರೆ ಈ ರೀತಿ ಪತ್ರ ಬಂದಿರುವುದು ಇದೇ ಮೊದಲು ಎಂದು ಅಲ್ಲಿನ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts