More

  ಆಹಾರ

  ಮೂಳೆಗಳನ್ನು ಬಲಪಡಿಸಲು ಬೇಕಾದ ಕ್ಯಾಲ್ಸಿಯಂ ಪಡೆಯಲು ಈ ಟೇಸ್ಟಿ ಆಯ್ಕೆ ನಿಮ್ಮದಾಗಿರಲಿ

  ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಕ್ಯಾಲ್ಸಿಯಂ ಸಹ ಅಗತ್ಯವಿದೆ. ಕ್ಯಾಲ್ಸಿಯಂ ಒಂದು ಖನಿಜವಾಗಿದ್ದು ಅದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದಷ್ಟೇ ಅಲ್ಲದೆ ಕ್ಯಾಲ್ಸಿಯಂ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ಯಾಲ್ಸಿಯಂ...

  ಮಳೆಗಾಲದಲ್ಲಿ ಬೀದಿ ಬದಿ ಆಹಾರಗಳನ್ನು ತಿಂತಿರಾ? ಎಷ್ಟು ಡೇಂಜರ್​ ಗೊತ್ತಾ? ಈ ವಿಚಾರ ನಿಮ್ಗೆ ತಿಳಿದಿರಲೇಬೇಕು

  ಮಳೆಗಾಲದಲ್ಲಿ ಬೀದಿಬದಿಯ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ, ಈ ಋತುವಿನಲ್ಲಿ ರೋಗಗಳ ಅಪಾಯ ಹೆಚ್ಚು. ಗಾಳಿಯಲ್ಲಿರುವ ಹೆಚ್ಚಿದ ಆರ್ದ್ರತೆಯು ಬ್ಯಾಕ್ಟೀರಿಯಾವನ್ನು ವೇಗವಾಗಿ ಬೆಳೆಯಲು ಕಾರಣವಾಗುತ್ತದೆ. ಹೀಗಾಗಿ ಬೀದಿ ಬದಿಯಲ್ಲಿ ಮಾರಾಟವಾಗುವ ಆಹಾರ...

  ಬೆಂಗಳೂರಿನ ಉತ್ಪನ್ನ..ವಿಶ್ವದ ಅತ್ಯುತ್ತಮ ವಿಸ್ಕಿ!

  ಲಂಡನ್​: ಬೆಂಗಳೂರು ಮೂಲದ ಅಮೃತ್ ಡಿಸ್ಟಿಲರೀಸ್ ಲಂಡನ್‌ನಲ್ಲಿ ನಡೆದ 2024 ರ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಚಾಲೆಂಜ್‌ನಲ್ಲಿ "ವಿಶ್ವದ ಅತ್ಯುತ್ತಮ ವಿಸ್ಕಿ" ಪ್ರಶಸ್ತಿಯನ್ನು ಗೆದ್ದಿದೆ. ಇದನ್ನೂ ಓದಿ: ತೆಲುಗಿನಲ್ಲಿ ಜಾಹ್ನವಿಗೆ ಮತ್ತೊಂದು ಬಂಪರ್ ಚಾನ್ಸ್​.. ಆ ಬಿಗ್​ಸ್ಟಾರ್...

  ಲೆಮನ್​ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ​… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​!

  ನಿಂಬೆ ರಸ ಅಥವಾ ಲೆಮನ್​ ಜ್ಯೂಸ್​ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಶಾಖವನ್ನು ನಿವಾರಿಸಲು ಲೆಮೆನ್​ ಜ್ಯೂಸ್​ ಅನ್ನು ಹೆಚ್ಚು ಸೇವಿಸಲಾಗುತ್ತದೆ. ಇದು ದೇಹವನ್ನು ಸದಾ ಹೈಡ್ರೇಟ್ ಆಗಿ ಇಡುತ್ತದೆ. ಅಲ್ಲದೆ, ಇದು...

  ಸಸ್ಯಹಾರಿಗಳೇ ಗಮನಿಸಿ..ಈ ಏಳು ಧಾನ್ಯಗಳಲ್ಲಿದೆ ಸಮೃದ್ಧ ಪ್ರೋಟೀನ್!

  ಬೆಂಗಳೂರು: ಕಾಳುಗಳು, ಕಡಲೆ, ಕಪ್ಪು ಬೀನ್ಸ್, ಕಿಡ್ನಿ ಬೀನ್ಸ್ ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇವು ಕಬ್ಬಿಣ, ಫೋಲೇಟ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಪೋಷಕಾಂಶಗಳನ್ನು ದಹಕ್ಕೆ ಒದಗಿಸುತ್ತವೆ. ಇದನ್ನೂ ಓದಿ: ‘ಕುಸಿದ...

  ಇಂತಹ ಆರೋಗ್ಯ ಸಮಸ್ಯೆಗಳಿದ್ದರೆ ಸೋರೇಕಾಯಿ ತಿನ್ನಬೇಡಿ!

  ಬೆಂಗಳೂರು: ದೇಹವನ್ನು ಆರೋಗ್ಯವಾಗಿಡಲು ಹಸಿರು ತರಕಾರಿಗಳು ಬಹಳ ಮುಖ್ಯ. ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಪೋಷಕಾಂಶಗಳನ್ನು ಅವು ಒಳಗೊಂಡಿರುತ್ತವೆ. ಸೋರೆಕಾಯಿ ಅಂತಹ ತರಕಾರಿಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ‘ನನ್ನ ಮಗಳು ಅಳುತ್ತಲೇ...

  ರೆಸ್ಟೋರೆಂಟ್​ ಶೈಲಿಯ ಚೀಸೀ ಗಾರ್ಲಿಕ್​ ಕುಲ್ಚಾ ಮಾಡುವುದು ಸುಲಭ; ಹೀಗಿದೆ ವಿಧಾನ

  ಕುಲ್ಚಾ ಎಂಬುದು ಭಾರತದಿಂದ ಸಾಂಪ್ರದಾಯಿಕವಾಗಿ ತಿಂಡಿಯಾಗಿದೆ. ಈ ತಂದೂರ್‌ ಚೀಸೀ ಗಾರ್ಲಿಕ್​ ಕುಲ್ಚಾ ಎಲ್ಲರೂ ಇಷ್ಟಪಟ್ಟು ಸೇವಿಸುವಂತ ಆಹಾರ. ವೆಜ್​ ಅಥವಾ ನಾನ್​ ವೆಜ್​ ಕರ್ರಿಗಳಿಗೆ ಸೂಕ್ತವಾಗಿರುತ್ತದೆ. ಪಂಜಾಬ್​ನಲ್ಲಿ ಹೆಚ್ಚು ಜನಪ್ರಿಯವಾಗಿರು ಈ...

  ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಬೇಕೇ; ಆಹಾರಪದ್ಧತಿಯಲ್ಲಿ ಈ ಬದಲಾವಣೆ ಮಾಡಿ ನೋಡಿ…

  ಮಳೆಗಾಲ ಬಂತೆಂದರೆ ಸಾಕು ಕೆಮ್ಮು, ಶೀತ, ಜ್ವರ ಸಾಮಾನ್ಯವಾಗಿರುತ್ತದೆ. ಇದು ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೂಚಿಸುತ್ತವೆ. ಮಾನ್ಸೂನ್ ಸಮಯದಲ್ಲಿ ರೋಗಗಳ ಹರಡುವಿಕೆ, ಕಳಪೆ ನೈರ್ಮಲ್ಯ, ಕಲುಷಿತ ಆಹಾರ ಮತ್ತು ನೀರಿನ ಸೇವನೆಯು ದೇಹದ...