ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಲಖನೌ: ಕುಟುಂಬದ ಮೌಲ್ಯವನ್ನು ಎಲ್ಲರೂ ಅರಿತುಕೊಳ್ಳುವುದು ಬಹುಮುಖ್ಯ. ಒಂದು ವೇಳೆ ಕುಟುಂಬ, ಸಂಬಂಧದ ಮೌಲ್ಯಗಳನ್ನು ಅರಿತುಕೊಳ್ಳದೆಯೇ ಬದುಕಲಾರಂಭಿಸಿದರೆ ಅದು ಮುಂದೊಂದು ದಿನ ಕೆಲ ಸಮಸ್ಯೆಗಳಿಗೆ ಮುನ್ನುಡಿಯಾಗಬಹುದು. ಅದೇ ರೀತಿ ಅತ್ತಿಗೆ ಮೈದುನನ ಸಂಬಂಧವನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಂಡ ಇಬ್ಬರು ಇದೀಗ ಸ್ಮಶಾನ ಸೇರಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. ಇದನ್ನೂ ಓದಿ: ಭಾರತದೊಳಗೆ ಶಸ್ತ್ರಾಸ್ತ್ರ ಸಾಗಿಸಲು ಪಾಕ್ ಉಗ್ರರು ಬಳಸುತ್ತಿರುವ ಈ ತಂತ್ರ ಹೇಗಿದೆ ನೋಡಿ! ಗಾಜಿಪುರದ ಬ್ರಹ್ಮಾಂತರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 28 … Continue reading ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?