ಐಎಫ್​ಸಿಎಗೆ ಪೆನಾಂಗ್‌ನ ಡಿಸಿಎಂ ಜಗದೀಪ್ ಸಿಂಗ್ ಡಿಯೋ ಅವರಿಗೆ ಆಹ್ವಾನ | IFCA

Untitled design (33)
Published on

ಪೆನಾಂಗ್‌: ಮಲೇಷ್ಯಾದಲ್ಲಿ ನಡೆಯಲಿರುವ ಇಂಟರ್​ನ್ಯಾಷನಲ್​​ ಫ್ಯಾಷನ್​ ಕಾರ್ನಿವಲ್​ ಆ್ಯಂಡ್ ಅವಾರ್ಡ್​​(IFCA) ಮತ್ತು ಜಾಗತಿಕ ವ್ಯಾಪಾರ ಶೃಂಗಸಭೆಗೆ ಪೆನಾಂಗ್‌ನ ಡಿಸಿಎಂ ಜಗದೀಪ್ ಸಿಂಗ್ ಡಿಯೋ ಅವರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭವು ಮೇ 29, 2025ರಂದು ನಡೆಯಲಿದೆ.

ಪೆನಾಂಗ್‌ನ ಡಿಸಿಎಂ ಶ್ರೀ ಜಗದೀಪ್ ಸಿಂಗ್ ಡಿಯೋ ಅವರನ್ನು ಸುಧಾ ಎಂ ಮತ್ತು ಸುಧಾವೆಂಚರ್ಸ್ ತಂಡ ಆಹ್ವಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net