OTT Release: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಗಳಲ್ಲಿ ತೆರೆಕಂಡಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

ತೆರೆಕಂಡ ಸಿನಿಮಾ, ವೆಬ್ ಸರಣಿಗಳು (ಮೇ.19-25)
ಮನೋರಾಮ ಮ್ಯಾಕ್ಸ್
ಮೇ.23: ಹಂಟ್ (ಮಲಯಾಳಂ)
ಈಟಿವಿ ವಿನ್
ಪೆಂಡೂಲಮ್ (ಮಲಯಾಳಂ)
ಪ್ರೈಮ್ ವಿಡಿಯೋ
ಮೇ.23: ಅಭಿಲಾಷಂ (ಮಲಯಾಳಂ)
ಟೆಂಟ್ಕೊಟ್ಟಾ
ಸುಮೋ (ತೆಲುಗು)
ಜಿಯೋ ಹಾಟ್ಸ್ಟಾರ್
ಮೇ.19: ಟುಸ್ಸಿ (ಇಂಗ್ಲಿಷ್)
ಮೇ.23: ಹಾರ್ಟ್ ಬೀಟ್ 2 (ತಮಿಳು)
ನೆಟ್ಫ್ಲಿಕ್ಸ್
ಮೇ.22: ಸೈರನ್ಸ್ (ಇಂಗ್ಲಿಷ್)
ಮೇ.23: ಫಿಯರ್ ಸ್ಟ್ರೀಟ್: ಪ್ರೊಮ್ ಕ್ವೀನ್ (ಇಂಗ್ಲಿಷ್)
ಮೇ.23: ಏರ್ ಫೋರ್ಸ್ ಎಲೈಟ್: ಥಂಡರ್ಬರ್ಡ್ಸ್ (ಇಂಗ್ಲಿಷ್)
ಮೇ.23: ಎಕ್ಸ್ ಎಕ್ಸ್ ಲವರ್ಸ್ (ಇಂಗ್ಲಿಷ್).
ಮುಂದಿನ 2 ದಿನಗಳ ಕಾಲ ಭಾರೀ ಮಳೆ! ಈ 13 ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ | IMD Alert