ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು; ಯಾವ ಭಾಷೆಯ ಸಿನಿಮಾಗಳು ರಿಲೀಸ್​? ಇಲ್ಲಿದೆ ವಿವರ | OTT Films

ott

OTT Films: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ. ಸದ್ಯ ಈ ವಾರ ಯಾವೆಲ್ಲಾ ಸಿನಿಮಾಗಳು ಒಟಿಟಿಯಲ್ಲಿ ತೆರೆಕಾಣುತ್ತಿವೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.

blank

ಇದನ್ನೂ ಓದಿ: ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

ಯಾವ ಸಿನಿಮಾಗಳು ಯಾವುದರಲ್ಲಿ ರಿಲೀಸ್​?

ಜಿ5

ಮೇ.1: ಕೊಸ್ಟೋ (ಹಿಂದಿ)

ಜಿಯೋ ಹಾಟ್​ಸ್ಟಾರ್

ಮೇ. 02: ಕುಲ್​, ದಿ ಲೆಗೆಸ್ಸಿ ಆಫ್​ ದಿ ರೈಸಿಂಗ್ಸ್​ (ಹಿಂದಿ)
ಅಂದೋರ್​ ಸೀಸನ್​ 2 (ಇಂಗ್ಲಿಷ್​)

ಪ್ರೈಮ್​ ವಿಡಿಯೋ

ಮೇ.01: ಅನಂದರ್​ ಸಿಂಪಲ್​ ಫೇವರ್​ (ಇಂಗ್ಲಿಷ್​)

ಸೋನಿ ಲೈವ್​

ಮೇ.01: ಬ್ರೊಮ್ಯಾನ್ಸ್​ (ಮಲಯಾಳಂ)

ಮೇ.02: ಬ್ಲಾಕ್ ಅಂಡ್​ ವೈಟ್​ & ಗ್ರೇ ಲವ್​ ಕಿಲ್ಸ್​ (ಹಿಂದಿ)

ಆರ್​ಸಿಬಿ ಅಗ್ರ, ಸಿಎಸ್​ಕೆ ಕಡೆ ಸ್ಥಾನ! ಯಾರಿಗೆ ಪ್ಲೇಆಫ್​ ಭಾಗ್ಯ? ಹೀಗಿದೆ 10 ಬಲಿಷ್ಠ ತಂಡಗಳ ಮುಂದಿನ ಲೆಕ್ಕಾಚಾರ | IPL 2025

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…